अर्थ : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ
उदाहरणे :
ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.
इतर भाषांमध्ये अनुवाद :
A sharp barbed hook for catching fish.
fishhookअर्थ : ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ
उदाहरणे :
ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.
समानार्थी : ಕೊಕ್ಕಕೆ, ಚಿಲಕದ ಬಳೆ, ಸರಪಣಿ ಕೊಂಡೆ
इतर भाषांमध्ये अनुवाद :
अर्थ : ಎರಡು ವಸ್ತುಗಳನ್ನು ಸೇರಿಸುವ ಮಾಧ್ಯಮ
उदाहरणे :
ಯೂ ಎನ್ ಎಲ್ ಎರಡು ಭಾಷೆಯನ್ನು ಜೋಡಿಸುವ ಕೊಂಡಿಯಾಗಿದೆ.
इतर भाषांमध्ये अनुवाद :