अर्थ : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು
उदाहरणे :
ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.
समानार्थी : ಕೈ ಬರಹ, ಕೈ ಬರೆಹ, ಕೈಬರೆಹ, ರುಜು, ಸಹಿ, ಹಸ್ತಾಕ್ಷರ
इतर भाषांमध्ये अनुवाद :
Your name written in your own handwriting.
signatureअर्थ : ಚನ್ನಾಗಿ ಬರೆಯುವ ಕಲೆ
उदाहरणे :
ಶಾಲೆಯಲ್ಲಿ ಕೈಬರೆಹದ ಸ್ಫರ್ಧೆಯನ್ನು ಏರ್ಪಡಿಸಿದ್ದರು
समानार्थी : ಅಂದದ ಕೈ ಬರಹ
इतर भाषांमध्ये अनुवाद :
अर्थ : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
उदाहरणे :
ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
समानार्थी : ಬರವಣಿಗೆ, ಹಸ್ತಾಕ್ಷರ
इतर भाषांमध्ये अनुवाद :
The activity of writing by hand.
Handwriting can be slow and painful for one with arthritis.अर्थ : ಕೈಯಿಂದ ಬರೆದ ಪುಸ್ತಕ ಅಥವಾ ದಸ್ತಾವೇಜು
उदाहरणे :
ಸಂಗ್ರಹಾಲಯದಲ್ಲಿ ತುಂಬಾ ಪ್ರಾಚೀನವಾದ ಕರಡು ಪ್ರತಿಗಳಿವೆ.
समानार्थी : ಕರಡು ಪ್ರತಿ, ಕರಡು-ಪ್ರತಿ, ಕೈ-ಬರಹ, ಹಸ್ತ-ಪ್ರತಿ, ಹಸ್ತಪ್ರತಿ
इतर भाषांमध्ये अनुवाद :
हाथ से लिखी पुस्तक या दस्तावेज।
संग्रहालय में बहुत प्राचीन पांडु-लिपियाँ हैं।