पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೈಚೀಲ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೈಚೀಲ   ನಾಮಪದ

अर्थ : ಅನೇಕ ವಿಭಾಗಗಳಿರುವ ಒಂದು ಪ್ರಕಾರದ ಚಿಕ್ಕಚೀಲ

उदाहरणे : ನನ್ನ ಅಜ್ಜಿಯ ಹಣದ ಚೀಲದಲ್ಲಿ ನೂರು ರೂಪಾಯಿಗಳಿವೆ.

समानार्थी : ಕಿಸೆ, ಹಣದ ಚೀಲ, ಹಣದ-ಚೀಲ


इतर भाषांमध्ये अनुवाद :

कई खानों वाली एक प्रकार की छोटी थैली।

मेरे बटुए में मात्र सौ रुपये हैं।
धुकड़ी, पर्स, बटुआ, बटुवा

A pocket-size case for holding papers and paper money.

billfold, notecase, pocketbook, wallet

अर्थ : ಪುಸ್ತಕ, ಸಾಮಾನು ಮೊದಲಾದವುಗಳನ್ನು ವಸ್ತ್ರದಲ್ಲಿ ಗಂಟು ಕಟ್ಟುವರು ಅಥವಾ ಗಂಟು ಕಟ್ಟಿ ಇಡುವರು

उदाहरणे : ತಾತ ರಸೀತಿಗಳನ್ನು ಕೈಚೀಲದಲ್ಲಿ ಕಟ್ಟಿಡುತ್ತಿದ್ದರು.

समानार्थी : ಕಟ್ಟುವ ವಸ್ತ್ರ, ದಪ್ತರ ಗಂಟು, ಸುತ್ತಿಕಟ್ಟುವ ಬಟ್ಟೆ


इतर भाषांमध्ये अनुवाद :

वह कपड़ा जिसमें पुस्तकें, बहियाँ आदि बाँधी जाती हैं या बाँधकर रखी जाती हैं।

दादाजी रसीदों को बस्ते में रखते हैं।
आवरण, बसना, बस्ता, बेठन

अर्थ : ಕೈ ಬೆರಳು ಅಥವಾ ಕೈಯಿನ ವರೆಗೂ ಧರಿಸುವ ಬಟ್ಟೆಯು ಚರ್ಮ ಮುಂತಾದವುಗಳನ್ನು ಮುಚ್ಚುತ್ತದೆ

उदाहरणे : ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ಕೈ ಚೀಲ ಧರಿಸುವರು

समानार्थी : ಕೈಗವಸು


इतर भाषांमध्ये अनुवाद :

हाथ की उँगलियों तथा हथेली में पहनने का कपड़े, चमड़े, आदि का आवरण।

चिकित्सक आपरेशन करते समय दस्ताने का प्रयोग करते हैं।
दस्ताना, हस्त त्राण

Handwear: covers the hand and wrist.

glove

अर्थ : ಹುಲ್ಲು ಜೋಳದ ಕಡ್ಡಿ ಮುಂತಾದವುಗಳನ್ನು ಕಟ್ಟಲು ಬಳಸುವ ವಸ್ತು

उदाहरणे : ಅವನು ಸಣ್ಣ ಹಗ್ಗದ ಜೋಳಿಗೆಗೆ ಜೋಳದ ಕಡ್ಡಿಬೂಸವನ್ನು ತುಂಬುತ್ತಿದ್ದಾನೆ.

समानार्थी : ಸಣ್ಣ ಹಗ್ಗದ ಜೋಳಿಗೆ


इतर भाषांमध्ये अनुवाद :

घास, भूसा आदि बाँधने की जालीनुमा वस्तु।

वह खरिया में भूसा भर रहा है।
खरिया, ठटरी

अर्थ : ಬಟ್ಟೆ ಅಥವಾ ಪ್ಲಾಸ್ಟಿಕ್ ಮುಂತಾದವುಗಳನ್ನು ಬಳಸಿ ಸಾಮಾನುಗಳನ್ನು ತುಂಬಲು ಸಹಾಯವಾಗುವಂತೆ ಮೂರು ಕಡೆ ಹೊಲಿದು ಒಂದು ಕಡೆ ಬಾಯಿಯ ಹಾಗೆ ತೆರೆದಿರುವ ಒಂದು ವಸ್ತು

उदाहरणे : ಚೀಲದ ಕಸಿ ಕಿತ್ತ ಕಾರಣ ಸ್ವಲ್ಪ ಸಾಮಾನುಗಳು ರಸ್ತೆಯಲ್ಲಿ ಚಲ್ಲಿದವು.

समानार्थी : ಚೀಲ, ಸಂಚಿ, ಹಡಪ


इतर भाषांमध्ये अनुवाद :

कपड़े आदि का बना हुआ एक प्रकार का पात्र जिसमें चीज़ें रखी जाती हैं।

थैला फटा होने के कारण कुछ सामान रास्ते में ही गिर गया।
झोला, थैला

A flexible container with a single opening.

He stuffed his laundry into a large bag.
bag

चौपाल