अर्थ : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ
उदाहरणे :
ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.
इतर भाषांमध्ये अनुवाद :
अर्थ : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ
उदाहरणे :
ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.
समानार्थी : ಕರ, ಮಣಿಕಟ್ಟಿನಿಂದ, ಹಸ್ತ
इतर भाषांमध्ये अनुवाद :
अर्थ : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ
उदाहरणे :
ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.
इतर भाषांमध्ये अनुवाद :
अर्थ : ಯಾವುದೇ ಕೆಲಸದಲ್ಲಿ ತೊಡಗಲು ಉಪಯೋಗಿಸುವ ದೇಹದ ಒಂದು ಅಂಗ
उदाहरणे :
ಅವನ ಸಹಾಯಕ್ಕಾಗಿ ಅನೇಕ ಕೈಗಳು ಮುಂದೆ ಬಂದವು.
इतर भाषांमध्ये अनुवाद :
अर्थ : ಅಧಿಕಾರ, ಅಧಿಕಾರಕ್ಷೇತ್ರವನ್ನು ನೋಡಿಕೊಳ್ಳುವುದು
उदाहरणे :
ರಾಜಕರಣಿಗಳ ಹಣೆಬರಹ ಆ ದೇಶದ ಜನರ ಕೈಯಲ್ಲಿ ಇರುತ್ತದೆ.
इतर भाषांमध्ये अनुवाद :
अर्थ : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ
उदाहरणे :
ಭೀಮನ ಭುಜದಲ್ಲಿ ತುಂಬಾ ಬಲವಿತ್ತು
इतर भाषांमध्ये अनुवाद :
A human limb. Technically the part of the superior limb between the shoulder and the elbow but commonly used to refer to the whole superior limb.
armअर्थ : ಮಣ್ಣಿಕಟ್ಟಿನ ಮುಂದಿನ ಭಾಗ
उदाहरणे :
ಅವನ ಕೈ ಯಂತ್ರದ ಒಳಗೆ ಹೋಯಿತು.
इतर भाषांमध्ये अनुवाद :