पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೇಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೇಳು   ಕ್ರಿಯಾಪದ

अर्थ : ನಮ್ಮನ್ನು ನಿಂದಿಸುವ ಮಾತುಗಳನ್ನು ಕೇಳು ಅಥವಾ ಆಲಿಸು

उदाहरणे : ಇಂದು ಮುಂಜಾನೆ ನಾನು ತನ್ನ ಅತ್ತೆಯಿಂದ ತುಂಬಾ ಬೈಗುಳವನ್ನು ಕೇಳಿಸಿದ.

समानार्थी : ಆಲಿಸು


इतर भाषांमध्ये अनुवाद :

अपनी निन्दा की बात या डाँट-फटकार श्रवण करना।

आज सुबह-सुबह मैंने अपनी सास से बहुत सुना।
सुनना

अर्थ : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

उदाहरणे : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

समानार्थी : ಪ್ರಾರ್ಥಿಸು, ಬೇಡು, ಯಾಚಿಸು


इतर भाषांमध्ये अनुवाद :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

अर्थ : ಮಾತನ್ನು ಕೇಳುವ ಪ್ರಕ್ರಿಯೆ

उदाहरणे : ಇಂದಿನ ಮಕ್ಕಳು ದೊಡ್ಡವರ ಮಾತನ್ನು ಕೇಳುವುದಿಲ್ಲ.


इतर भाषांमध्ये अनुवाद :

बात मानना।

आजकल के बच्चे किसी की नहीं सुनते हैं।
सुनना

Listen and pay attention.

Listen to your father.
We must hear the expert before we make a decision.
hear, listen, take heed

अर्थ : ಯಾವುದೋ ಮಾತು ಅಥವಾ ಪ್ರಾರ್ಥನೆಯ ಮೇಲೆ ಧ್ಯಾನ ನೀಡುವುದು

उदाहरणे : ರಾಜನು ಮಂತ್ರಿಗಳ ಒಂದು ಮಾತನ್ನು ಕೇಳಿದನು.

समानार्थी : ಆಲಿಸು, ಗಮನಿಸು, ಲಕ್ಷೆ ಕೊಡು


इतर भाषांमध्ये अनुवाद :

किसी की बात या प्रार्थना पर ध्यान देना।

राजा ने फरियादी की एक न सुनी।
सुनना

Listen and pay attention.

Listen to your father.
We must hear the expert before we make a decision.
hear, listen, take heed

अर्थ : ಹೇಳುವಂತಹ ಮಾತು ಅಥವಾ ಶಬ್ಧವನ್ನು ಕಿವಿಗಳಿಂದ ಜ್ಞಾನವನ್ನು ಹೊಂದುವ ಕ್ರಿಯೆ

उदाहरणे : ಅವರು ಸತ್ಯನಾರಾಯಣನ ಕಥೆಯನ್ನು ಕೇಳುತ್ತಿದ್ದಾರೆ.

समानार्थी : ಆಲಿಸು, ಕೇಳಿಸಿಕೊಳ್ಳು, ಲಕ್ಷ್ಯ ಕೊಡು, ಶ್ರವಣ ಮಾಡು


इतर भाषांमध्ये अनुवाद :

कही हुई बात या शब्द का कानों से ज्ञान प्राप्त करना।

वह सत्यनारायण भगवान की कथा सुन रहा है।
श्रवण करना, सुनना

Perceive (sound) via the auditory sense.

hear

अर्थ : ವಿಚಾರಣೆಗಾಗಿ ಎರಡೂ ಪಕ್ಷಗಳ ಮಾತು ತಮ್ಮ ಮುಂದೆ ಬರುವಂತೆ ಮಾಡುವುದು

उदाहरणे : ನ್ಯಾಯಾಧೀಶರು ವಕೀಲ ಮತ್ತು ಖೈದಿ ಇಬ್ಬರ ಮಾತನ್ನು ಕೇಳಿದರು.

समानार्थी : ಆಲಿಸು


इतर भाषांमध्ये अनुवाद :

विचार के लिए दोनों पक्षों की बातें अपने सामने आने देना।

न्यायाधीश ने अभियोगी और अभियुक्त दोनों की बातें सुनी।
सुनना

Examine or hear (evidence or a case) by judicial process.

The jury had heard all the evidence.
The case will be tried in California.
hear, try

चौपाल