पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೇಳಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೇಳಿಸು   ಕ್ರಿಯಾಪದ

अर्थ : ಕೇಳುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವ ಪ್ರಕ್ರಿಯೆ

उदाहरणे : ಅವನು ತನ್ನ ತಮ್ಮನಿಗೆ ಹಾಡು ಕೇಳಿಸಿದನು.


इतर भाषांमध्ये अनुवाद :

सुनाने का काम दूसरे से कराना।

उसने अपने छोटे भाई से गाना सुनवाया।
सुनवाना

अर्थ : ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು

उदाहरणे : ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.

समानार्थी : ಹೇಳು


इतर भाषांमध्ये अनुवाद :

दूसरे को सुनने में प्रवृत्त करना।

दादी हमें रात को कहानी सुनाती हैं।
सुनाना

Narrate or give a detailed account of.

Tell what happened.
The father told a story to his child.
narrate, recite, recount, tell

अर्थ : ಧ್ವನಿ ಅಥವಾ ಶಬ್ದವು ಕಿವಿಯ ಮೂಲಕ ತಿಳಿಯುವ ಪ್ರಕ್ರಿಯೆ

उदाहरणे : ಅವನಿಗೆ ತುಂಬಾ ಸಣ್ಣ ಧ್ವನಿ ಕೂಡ ಕೇಳಿಸುತ್ತದೆ.


इतर भाषांमध्ये अनुवाद :

ध्वनि या शब्द का कान के माध्यम से ज्ञान होना।

उसे बहुत धीमी आवाज़ भी सुनाई देती है।
सुन लेना, सुनाई देना, सुनाई पड़ना

Perceive (sound) via the auditory sense.

hear

अर्थ : ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ

उदाहरणे : ಅವನು ತನ್ನ ರಾಮನ ಕಥೆಯನ್ನು ಹೇಳಿದ.

समानार्थी : ಹೇಳು

अर्थ : ನಿಕೃಷ್ಟವಾಗಿ ಹೇಳು

उदाहरणे : ನನ್ನ ಅತ್ತೆ ನನಗೆ ಯಾವಾಗಲೂ ಏನನ್ನಾದರೂ ಹೇಳುತ್ತಿರುತ್ತಾರೆ.

समानार्थी : ಶೃತಪಡಿಸು, ಹೇಳು


इतर भाषांमध्ये अनुवाद :

खरी-खोटी या बुरी बातें कहना।

मेरी सास मुझे हमेशा कुछ न कुछ सुनाती हैं।
कहना, बोलना, सुनाना

चौपाल