अर्थ : ಯಾವುದೇ ತರಹವಾದ ದೂರು ಅಥವಾ ಫಿರ್ಯಾದೆ ಮೊದಲಾದವುಗಳನ್ನು ಕೇಳುವ ಕ್ರಿಯೆ
उदाहरणे :
ತಾನು ನಿರಪರಾಧಿ ಎಂಬುದನ್ನು ಅವನು ಪೊಲೀಸರಿಗೆ ಕೇಳಿಸಬೇಕೆಂದು ಕೂಗಿ-ಕೂಗಿ ಹೇಳಿದನು.
समानार्थी : ವಿಚಾರಣೆ
इतर भाषांमध्ये अनुवाद :
किसी तरह की शिकायत या फरियाद आदि के सुने जाने की क्रिया।
उसने चिल्ला-चिल्लाकर पुलिस को सुनवाई के लिए मज़बूर कर दिया।