अर्थ : ಕಿವಿಯ ಧ್ವನಿ ಪೆಟ್ಟಿಗೆಗೆ ಕೇಳಲು ಸಾಧ್ಯವಿಲ್ಲದೆ ಇರುವುದು
उदाहरणे :
ಅವನು ದೇವರ ಸ್ಮರಣೆಯನ್ನು ಯಾರಿಗೂ ಕೇಳದ ಹಾಗೆ ಪಟಿಸಿದನು. ಅವನು ಕಿವಿ ಕೇಳಲಾರದ ಮನುಷ್ಯ.
समानार्थी : ಅಶ್ರವಣೀಯ, ಅಶ್ರವಣೀಯವಾದ, ಅಶ್ರವಣೀಯವಾದಂತ, ಅಶ್ರವಣೀಯವಾದಂತಹ, ಅಶ್ರವ್ಯ, ಅಶ್ರವ್ಯವಾದ, ಅಶ್ರವ್ಯವಾದಂತ, ಅಶ್ರವ್ಯವಾದಂತಹ, ಕೇಳದ, ಕೇಳದಂತಹ, ಕೇಳಲಾರದ, ಕೇಳಲಾರದಂತ, ಕೇಳಲಾರದಂತಹ
इतर भाषांमध्ये अनुवाद :
अर्थ : ಅಪೇಕ್ಷಿಸದಂತಹ
उदाहरणे :
ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.
समानार्थी : ಅಪೇಕ್ಷಿಸದ, ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತಹ
इतर भाषांमध्ये अनुवाद :