पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೇರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೇರು   ನಾಮಪದ

अर्थ : ಮರ ಇತ್ಯಾದಿಗಳಲ್ಲಿ ಅಕ್ಕಿಯನ್ನು ಹಾಕಿ ಕೇರಿ ಸ್ವಚ್ಚ ಮಾಡುವುದು

उदाहरणे : ತೂರಿದ ನಂತರ ಗೋಧಿಯನ್ನು ಬೀಸಬೇಕು.

समानार्थी : ತೂರು


इतर भाषांमध्ये अनुवाद :

सूप में अन्न आदि रखकर उसे उछालते हुए साफ़ करने की क्रिया।

फटकने के बाद ही गेहूँ को पिसाना चाहिए।
झटकना, झटकारना, पछोड़ना, फटकना, फटकारना

ಕೇರು   ಕ್ರಿಯಾಪದ

अर्थ : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ

उदाहरणे : ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.

समानार्थी : ತೂರು, ಸೋಸು


इतर भाषांमध्ये अनुवाद :

चूर्ण या दानों को महीन कपड़े या चलनी आदि से पार निकालना जिससे उसका कूड़ा-करकट या मोटा अंश ऊपर रह जाए।

आटा गूँथने से पहले उसे छानो।
दादी गेहूँ चाल रही है।
चालना, छानना, छालना

Separate by passing through a sieve or other straining device to separate out coarser elements.

Sift the flour.
sieve, sift, strain

अर्थ : ಕಾಳುಗಳನ್ನು ಮೊರದಲ್ಲಿ ಹಾಕಿಕೊಂಡು ಅದರ ಸಿಪ್ಪೆ ಅಥವಾ ಹೊಟ್ಟನ್ನು ಬೇರೆ ಮಾಡುವ ಕ್ರಿಯೆ

उदाहरणे : ಕಣದಲ್ಲಿ ರೈತರು ಕಾಳುಗಳನ್ನು ಕೇರುತ್ತಿದ್ದಾರೆ.

समानार्थी : ತೂರು


इतर भाषांमध्ये अनुवाद :

दायें हुए गल्ले को हवा में उड़ाकर भूसे आदि को अन्न से अलग करना।

खलिहान में किसान गल्ला ओसा रहा है।
उसाना, ओसाना, गाहना, डाली देना, बरसाना

अर्थ : ಅಕ್ಕಿ, ಗೋಧಿ ಮೊದಲಾದವುಗಳಲ್ಲಿರುವ ಹೊಟ್ಟು ಅಥವಾ ಕಸವನ್ನು ಕೇರಿ, ಗಾಳಿಗೆ ತೂರು ಸ್ವಚ್ಛ ಮಾಡುವ ಕ್ರಿಯೆ

उदाहरणे : ಗೋಧಿಯನ್ನು ಹಿಟ್ಟು ಮಾಡಿಸುವ ಮೊದಲೇ ಕೇರುತ್ತಾರೆ.

समानार्थी : ತೂರು


इतर भाषांमध्ये अनुवाद :

सूप में अन्न आदि रखकर उसे उछालते हुए साफ़ करना।

गेहूँ को पिसाने से पहले फटकते हैं।
फटकना, फटकारना

Blow away or off with a current of air.

Winnow chaff.
The speaker ceased to be an amusing little gnat to be fanned away and was kicked off the forum.
fan, winnow

चौपाल