पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೇಬಲ್ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೇಬಲ್   ನಾಮಪದ

अर्थ : ದೂರದರ್ಶನದ ಪ್ರಣಾಲಿಯು ಕೇಲಬ್ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾರೆ

उदाहरणे : ಕೇಬಲ್ ಬಂದಾಗಿನಿಂದ ನಾವು ನಮ್ಮ ಮನೆಯಲ್ಲೇ ಕುಳಿತು ದೇಶ ವಿದೇಶದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.


इतर भाषांमध्ये अनुवाद :

एक दूरदर्शन प्रणाली जो केबल पर प्रसारित होती है।

केबल के आने से हम देश-विदेश के कार्यक्रम घर बैठे देख सकते हैं।
केबल

A television system that transmits over cables.

cable, cable system, cable television, cable television service

अर्थ : ವಿದ್ಯುತ್ ಅಥವಾ ಪ್ರಕಾಶಮಾನವಾದ ಸಂಕೇತಗಳು ಅಥವಾ ವಿದ್ಯುತ್ ತಂತಿಗಳ ಮೂಲಕ ಪ್ರಸಾರ ಮಾಡುವ ವಾಹಕ

उदाहरणे : ಕೇಬಲ್ ಸರಿಯಾಗಿ ಬರದ ಕಾರಣ ನಾನು ನನ್ನ ನೆಚ್ಚಿನ ಧಾರವಾಹಿಯನ್ನು ನೋಡಲು ಆಗಲಿಲ್ಲ.


इतर भाषांमध्ये अनुवाद :

वैद्युत या प्रकाशीय संकेतों या विद्युत शक्ति का प्रसारण करने वाला एक परिचालक या कंडक्टर।

केबल काम नहीं कर रहा है।
केबल

A conductor for transmitting electrical or optical signals or electric power.

cable, line, transmission line

अर्थ : ಒಂದು ದಪ್ಪದಾದ ಪ್ಲಾಸ್ಟೀಕ್ ಒಳಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ತಂತಿಗಳನ್ನು ಒಟ್ಟಾಗಿ ಒಂದರಲ್ಲೇ ಸೇರಿಸಿ ನಂತರ ಅದನ್ನು ಮಡಿಚಿ ತಯಾರು ಮಾಡಿರುವ ರಚನೆ

उदाहरणे : ನೆಲದ ಒಳಗೆ ಕೇಬಲ್ ನನ್ನು ಹಾಕಿದ್ದಾರೆ.

समानार्थी : ಕೇಬಲ್ಲು, ಭೂಗರ್ಭತಂತಿ


इतर भाषांमध्ये अनुवाद :

वह मोटा तार जो दो या दो से अधिक तारों को लम्बाई में साथ-साथ जोड़कर, मरोड़कर या गूँथकर तैयार किया जाता है।

यहाँ ज़मीन के अंदर केबल बिछाया जा रहा है।
केबल

A very strong thick rope made of twisted hemp or steel wire.

cable

चौपाल