पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆಳಗಿನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೆಳಗಿನ   ಗುಣವಾಚಕ

अर्थ : ಯಾವುದು ಜಾತಿ, ಪಥ, ಗುಣ ಮೊದಲಾದವುಗಳಲ್ಲಿಗೆ ಸಂಬಂಧಿಸಿದ್ದು

उदाहरणे : ಮೇಲ್ವರ್ಗದ ಜನರು ಯಾವಾಗಲು ಕೆಳವರ್ಗದ ಜನರನ್ನು ಅಸಡ್ಡೆಯಿಂದ ನೋಡುತ್ತಾರೆ.

समानार्थी : ಕೀಳುತರಗತಿಯ, ಕೆಳವರ್ಗ, ನಿಮ್ನ


इतर भाषांमध्ये अनुवाद :

जो जाति, पद, गुण आदि में घटकर हो।

उच्च वर्ग सदैव निम्न वर्ग को प्रताड़ित करता रहा है।
अंत्य, अन्त्य, अवकृष्ट, निम्न, नीचा

Of low or inferior quality.

inferior

अर्थ : ಯಾವುದು ತುಂಬಾ ಮೇಲಿನವರೆವಿಗೂ ಹೋಗಿಲ್ಲವೋ

उदाहरणे : ಮಕ್ಕಳು ಪಾಠಶಾಲೆಯ ಕೆಳಗಿನ ಗೋಡೆಯನ್ನು ಹಾರಿ ಹೋಗುತ್ತಿದ್ದಾರೆ.


इतर भाषांमध्ये अनुवाद :

जो अधिक ऊपर तक न गया हो।

बच्चे पाठशाला की नीची दीवार फाँद कर जा रहे हैं।
अतुंग, नीचा

अर्थ : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು

उदाहरणे : ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.

समानार्थी : ಕ್ಷುದ್ರ, ತಗ್ಗಾದ


इतर भाषांमध्ये अनुवाद :

जिसके तल से उसके आसपास का तल ऊँचा हो या जो कुछ उतार या गहराई में हो।

नंदा देवी एवरेस्ट की अपेक्षा नीचा शिखर है।
अतुंग, अनुच्च, अनुन्नत, अनुन्नत्त, अनूर्ध्व, निभृत, निम्न, नीचा

Of relatively low or level country.

lowland

अर्थ : ಕೆಳಗಡೆ ಇರುವಿಕೆ ಅಥವಾ ಕೆಳಗಿನ ಅಥವಾ ಕೆಳಗಿನ ಅವಸ್ಥೆ, ಪದ, ಸ್ಥಿತಿ

उदाहरणे : ಈ ಬಾಗಿಲಿನ ಕೆಳಗಿನ ಭಾಗ ಮುರಿದಿದೆ. ಊರಿನ ತಗ್ಗಾದ ಪ್ರದೇಶದಲ್ಲಿ ಮನೆಗಳಲ್ಲಿ ಮಳೆ ನೀರು ತುಂಬಿದೆ.

समानार्थी : ತಗ್ಗಾದ


इतर भाषांमध्ये अनुवाद :

अवस्था, पद, स्थिति आदि के विचार से निम्न स्तर पर या नीचे होने वाला या नीचे का।

इस किवाड़ का निचला हिस्सा सड़ गया है।
अवम, निचला

Situated at the bottom or lowest position.

The bottom drawer.
bottom

चौपाल