अर्थ : ಅವನು ಕೂದಲು ಕತ್ತರಿಸುವ ಅಥವಾ ತುಂಡರಿಸುವ ಕೆಲಸವನ್ನು ಮಾಡುತ್ತಾನೆ
उदाहरणे :
ರಾಮನು ಹಜಾಮನ ಹತ್ತಿರ ಕೂದಲನ್ನು ಕತ್ತಿರಿಸಿಕೊಳ್ಳಲು ಹೋದ.
समानार्थी : ಕ್ಷುರಮರ್ಧಿ, ಕ್ಷುರಿ, ಕ್ಷುರಿಕ, ಕ್ಷೌರಕ, ಕ್ಷೌರಿಕ, ಖರಾಳಿಕ, ಗ್ರಾಮಣಿ, ಚಂಡಿಲ, ಚಂದಿಲ, ಚೌರದವ, ನಯಿಂದ, ನಾದಿಗ್ಯ, ನಾಪಿತ, ನಾಯಿಂದ, ನಾವಲಿಗ, ನಾವಳಿಗ, ನಾವಿಂದ, ಮುಂಡಕ, ಮುಂಡಿ, ಮುಂಡಿಗ, ರೋಮಕಂಟಕ, ವಪನಿ, ಹಜಾಮ, ಹಡಪಗಾರ, ಹಡಪವಳ, ಹಡಪಿಗ, ಹಡವಾಳಿ
इतर भाषांमध्ये अनुवाद :
A hairdresser who cuts hair and shaves beards as a trade.
barberअर्थ : ಸಂಭಳ ತೆಗೆದುಕೊಂಡು ಸೇವೆ ಮಾಡುವವರು
उदाहरणे :
ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ
समानार्थी : ಆಳು, ಉದ್ಯೋಗಿ, ಕೆಲಸಗಾರ, ನೌಕರ, ಪರಿಚಾರಕ, ವ್ಯಕ್ತಿ, ಸೇವಕ
इतर भाषांमध्ये अनुवाद :
वह जो वेतन आदि लेकर सेवा करता हो।
मेरा नौकर एक हफ्ते के लिए घर गया है।