पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆಲವು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೆಲವು   ಗುಣವಾಚಕ

अर्थ : ಒಂದೋ ಎರಡೋ ಮಾತ್ರ ಖಾಲಿ ಇರುವ

उदाहरणे : ಕೆಲವು ಮನೆಗಳನ್ನು ಬಿಟ್ಟರೆ ಎಲ್ಲಾ ಮನೆಗಳು ಖಾಲಿ ಬಿದ್ದಿದ್ದೆ.

समानार्थी : ಹಲವು


इतर भाषांमध्ये अनुवाद :

एक या दो या बहुत कम।

एकाध घर को छोड़कर सभी घर खाली पड़े हैं।
एकाध, गिना-चुना, गिनाचुना

अर्थ : ಯಾವುದು ಸಂಖ್ಯೆ ಅಥವಾ ಮಾತ್ರೆಯಲ್ಲಿ ಕೆಡಿಮೆ ಇದೆಯೋ

उदाहरणे : ಕೇವಲ ಕೆಲವು ವಿದ್ಯಾಯಲಗಳಿಗೆ ಮಾತ್ರ ಉತ್ತರ ತಿಳಿದಿತ್ತು.

समानार्थी : ಒಂದಿಷ್ಟು, ಒಂದು ಸ್ವಲ್ಪ, ಸಣ್ಣ ಪ್ರಮಾಣದ, ಸಣ್ಣಸಂಖ್ಯೆ


इतर भाषांमध्ये अनुवाद :

जो संख्या या मात्रा में अल्प या कम हो।

केवल मुट्ठीभर विद्यार्थियों को ही उत्तर पता था।
मुट्ठी भर, मुट्ठी-भर, मुट्ठीभर

चौपाल