पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆರೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೆರೆ   ನಾಮಪದ

अर्थ : ನೀರನ್ನು ಸಂಗ್ರಹಿಸುವುದಕ್ಕಾಗಿ ಮಾಡಿರುವಂತಹ ತಕ್ಕಾದ ಭೂ ಪ್ರದೇಶ

उदाहरणे : ರೈತನು ಕೆರೆಯಿಂದ ಗದ್ದೆಗೆ ನೀರನ್ನು ಹಾಯಿಸುತ್ತಿದ್ದಾನೆ.


इतर भाषांमध्ये अनुवाद :

वह गड्ढा जिसमें सिंचाई के लिए पानी एकत्र किया जाता है।

किसान चौंचे के पानी से खेत सींच रहा है।
चौंचा

ಕೆರೆ   ಕ್ರಿಯಾಪದ

अर्थ : ಶರೀರದಲ್ಲಿರುವ ಗಾಯವು ವಾಸಿಯಾದ ನಂತರ ಕೆರೆಯಲ್ಪಡುವ ಪ್ರಕ್ರಿಯೆ

उदाहरणे : ಗಾಯ ವಾಸಿಯಾದ ಮೇಲೆ ಮತ್ತೆ ಕೆರೆಯುತ್ತಿದೆ.

समानार्थी : ಪರಚು


इतर भाषांमध्ये अनुवाद :

अंश या अंग से लगी वस्तु का झटके से खिंचकर अलग होना।

घाव फिर से नुच गया।
नुचना

अर्थ : ರಾಶಿ ಅಥವಾ ಗುಂಪುಯನ್ನು ಆಕಡೆ-ಈಕಡೆ ಮಾಡುವುದು ಅಥವಾ ಆಕಡೆ-ಈಕಡೆ ಮಾಡುವುದಕ್ಕೆ ಪ್ರಯತ್ನಿಸುವುದು

उदाहरणे : ನಾಯಿ ಕಸಕಡ್ಡಿಯ ರಾಶಿಯನ್ನು ಕೆದರುತ್ತಿದೆ.

समानार्थी : ಕೆದರು


इतर भाषांमध्ये अनुवाद :

ढेर आदि को इधर-उधर करना या इधर-उधर करने की कोशिश करना।

कुत्ता कचड़े के ढेर को कुरेद रहा है।
कुरेदना

अर्थ : ಶರೀರ ಅಥವಾ ಶರೀದ ಯಾವುದಾದರು ಅಂಗದಲ್ಲಿ ತುರಿಕೆಯಾಗು

उदाहरणे : ಎರಡು ದಿನಗಳಿಂದ ಸ್ನಾನ ಮಾಡಲಾಗದ ಕಾರಣದಿಂದಾಗಿ ನನ್ನ ಶರೀರದಲ್ಲಿ ತುರಿಕೆಯುಂಟಾಗುತ್ತಿದೆ.

समानार्थी : ತುರಿಸು, ಪೆರಚು


इतर भाषांमध्ये अनुवाद :

शरीर में या शरीर के किसी अंग में खुजली मालूम होना।

दो दिन से न नहाने के कारण मेरा शरीर खुजला रहा है।
खुजलाना, खुजली होना, खुजाना

Have or perceive an itch.

I'm itching--the air is so dry!.
itch

अर्थ : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು

उदाहरणे : ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.

समानार्थी : ತಿಕ್ಕು, ಹೆರೆ


इतर भाषांमध्ये अनुवाद :

ऊपरी वस्तु या वस्तु की तह को छीलकर अलग करना।

माँ पल्टे से कड़ाही खुरच रही है।
कुरेलना, खरोंचना, खरोचना, खुरचना

Cut the surface of. Wear away the surface of.

scrape, scratch, scratch up

अर्थ : ನವೆಯನ್ನು ಕಡಿಮೆ ಮಾಡುವುದಕ್ಕಾಗಿ ಉಗುರುಗಳಿಂದ ದೇಹದ ಅಂಗವನ್ನು ತುರಿಸುವುದು

उदाहरणे : ಬೆವರುಸಾಲೆಯಿಂದಾಗಿ ವ್ಯಕ್ತಿಯು ಅತನ್ನ ಬೆನ್ನನ್ನು ಕೆರೆಯುತ್ತಿದ್ದಾನೆ.

समानार्थी : ತುರಿಸು


इतर भाषांमध्ये अनुवाद :

खुजली मिटाने के लिए नाखूनों से अंग रगड़ना।

घमौरी से परेशान व्यक्ति अपनी पीठ खुजला रहा है।
खुजलाना, खुजाना

Scrape or rub as if to relieve itching.

Don't scratch your insect bites!.
itch, rub, scratch

चौपाल