पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆಮ್ಮು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೆಮ್ಮು   ನಾಮಪದ

अर्थ : ದೇಹದಿಂದ ಗಾಳಿಯನ್ನು ಹೊರಹಾಕುವ ಅಥವಾ ಅಚಾನಕ್ ಗಂಟಲಿನಿಂದ ಗಾಳಿ ಅಥವಾ ದೀರ್ಘ ಉಸಿರು ಹೊರಬರುವುದು

उदाहरणे : ಅವಳಿಗೆ ನಿನ್ನೆಯಿಂದ ಕೆಮ್ಮು ಹತ್ತಿ ಸುಸ್ತಾಗಿದ್ದಾಳೆ.

समानार्थी : ಕೆಮ್ಮುವುದು


इतर भाषांमध्ये अनुवाद :

अधिक खाँसने का रोग।

उसे खाँसी ने परेशान कर रखा है।
काश, काश रोग, कास, कास रोग, खाँसी, खांसी, खोंखी, धंगा

अर्थ : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ

उदाहरणे : ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.

समानार्थी : ಕೇಕರಿಸು, ದಮ್ಮು


इतर भाषांमध्ये अनुवाद :

छाती का वायु कंठ को झटका देकर,आवाज करते हुए बाहर निकलने की क्रिया।

खाँसी से गले में फँसी चीज़ बाहर आ जाती है।
खाँसना, खाँसी

ಕೆಮ್ಮು   ಕ್ರಿಯಾಪದ

अर्थ : ಇನ್ನೊಬ್ಬರನ್ನು ಸಾವಾಧಾನ ಪಡಿಸುವುದಕ್ಕಾಗಿ ಗಂಟಲಲ್ಲಿ ಕೆಮ್ಮುವ ಶಬ್ಧವನ್ನು ಉಂಟು ಮಾಡುವ ಪ್ರಕ್ರಿಯೆ

उदाहरणे : ಪ್ರಾಧ್ಯಾಪಕರನ್ನು ನೋಡುತ್ತಿದ್ದಾಗೆಯೆ ಅವರು ಕೆಮ್ಮುವುದಕ್ಕೆ ಪ್ರಾರಂಭಿಸಿದರು.


इतर भाषांमध्ये अनुवाद :

दूसरे को सावधान करने के लिए गले से खरखराहट का शब्द पैदा करना।

प्राध्यापक को देखते ही उसने खखारा।
खँखारना, खखारना

अर्थ : ಪ್ರಾಣಿಗಳಲ್ಲಿ ವಿಶೇಷವಾಗಿ ಕುದುರೆ ಕೆಮ್ಮುವ ಕ್ರಿಯೆ

उदाहरणे : ನನ್ನ ಕುದುರೆ ಬೆಳಗಿನಿಂದ ಕೆಮ್ಮುತ್ತಿದೆ.


इतर भाषांमध्ये अनुवाद :

पशुओं विशेषकर घोड़े का खाँसना।

मेरा घोड़ा आज सुबह से ही धाँस रहा है।
धाँसना

अर्थ : ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಅತಿ ಚಿಕ್ಕ ಚಿಕ್ಕ ಕಣಗಳನ್ನು ಬಲವಾದ ಗಾಳಿ ಪ್ರಯೋಗದಿಂದ ಮನುಷ್ಯರ ದೇಹವು ಹೊರ ಹಾಕುವ ಪ್ರಕ್ರಿಯೆ

उदाहरणे : ರಾತ್ರಿಯ ವೇಳೆ ತಾತ ತುಂಬಾ ಕೆಮ್ಮುತ್ತಾರೆ.


इतर भाषांमध्ये अनुवाद :

गले में अटके हुए कफ या दूसरी चीज निकालने अथवा केवल शब्द करने के लिए वायु को झटके के साथ कंठ से बाहर निकालना।

दादाजी रात में बहुत खाँसते हैं।
खाँसना, खांसना

Exhale abruptly, as when one has a chest cold or congestion.

The smoker coughs all day.
cough

चौपाल