पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೆಡು   ಕ್ರಿಯಾಪದ

अर्थ : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು

उदाहरणे : ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.

समानार्थी : ಕೊಳೆ, ಹಳಸು


इतर भाषांमध्ये अनुवाद :

फलों आदि का सड़ना या गलना प्रारंभ होना।

पिटारे में रखे फल लग गए हैं।
लगना

Become unfit for consumption or use.

The meat must be eaten before it spoils.
go bad, spoil

अर्थ : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ

उदाहरणे : ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.

समानार्थी : ಕೊಳೆ, ಹಳಸು


इतर भाषांमध्ये अनुवाद :

किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।

फल, सब्जियाँ आदि जल्दी सड़ती हैं।
सड़ना

Undergo decay or decomposition.

The body started to decay and needed to be cremated.
decay

अर्थ : ಹಳಸಿದ ಆಹಾರ

उदाहरणे : ಈ ಅಡುಗೆ ಹಳಸಿದೆ.

समानार्थी : ಕೆಟ್ಟುಹೋಗು, ಹಳಸು, ಹಾಳಾಗು


इतर भाषांमध्ये अनुवाद :

बासी हो जाना।

यह भोजन बसिया गया है।
बसियाना

अर्थ : ಉನ್ನಮತ್ತನಾದ ಅಥವಾ ಅಮರೇರಿದ ಅಥವಾ ತನ್ನಲ್ಲಿ ತಾನು ಇಲ್ಲದೆ ಇರುವುದು

उदाहरणे : ಮಾನಸಿಕ ವ್ಯಥೆಯ ಕಾರಣದಿಂದ ಅವನ ತಲೆ ತಿರುಗಿದೆ.

समानार्थी : ತಿರುಗು


इतर भाषांमध्ये अनुवाद :

उन्मत्त या मतवाला होना या अपने आप में न रहना।

सदमें के कारण उसका सिर फिर गया है।
घूमना, फिरना

चौपाल