अर्थ : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ
उदाहरणे :
ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.
समानार्थी : ಕೆಳಕ್ಕೆ ಹಾಕು, ಬೀಳಿಸು, ಮೇಲಿನಿಂದ ಕೆಳಗೆಬಿಡು, ಸುರಿಸು
इतर भाषांमध्ये अनुवाद :
अर्थ : ಯಾವುದಾದರು ವಸ್ತು, ವ್ಯಕ್ತಿಯನ್ನು ಮೇಲಿನಿಂದ ಕೆಳಕ್ಕೆ ಬೀಳಿಸುವುದು
उदाहरणे :
ಮಕ್ಕಳು ಆಟದ ಸಾಮಾನುಗಳನ್ನು ಎಸೆಯುತ್ತಿದ್ದಾರೆ.
समानार्थी : ಎಸೆ
इतर भाषांमध्ये अनुवाद :
किसी वस्तु, व्यक्ति या किसी भाग को ज़ोर के साथ ऊँचे स्थान से नीचे की ओर गिराना।
बच्चा खिलौनों को पटक रहा है।Set (something or oneself) down with or as if with a noise.
He planked the money on the table.अर्थ : ಯಾವುದಾದರು ವಸ್ತುವನ್ನು ಉಪಯೋಗಿಸಿ ಕೆಡಹುದು ಅಥವಾ ಹೊಡೆಯವ ಪ್ರಕ್ರಿಯೆ (ವಿಶೇಷವಾಗಿ ಆಟದಲ್ಲಿ)
उदाहरणे :
ಚದುರಂಗ ಆಡುವವನು ಒಂದು ಸೈನಿಕನಿಂದ ಪ್ರತಿಸ್ಪರ್ಧಿಯ ಮಂತ್ರಿಯನ್ನು ಹೊಡೆದರು.
समानार्थी : ಹೊಡೆ
इतर भाषांमध्ये अनुवाद :
गंजीफे, ताश, शतरंज आदि खेलों में विपक्षी के पत्ते, गोटी आदि जीतना।
शतरंजी ने एक प्यादे से प्रतिद्वंदी के वजीर को मारा।अर्थ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
उदाहरणे :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
समानार्थी : ಚೆಲ್ಲು, ಸುರಿ, ಹರಿಸು
इतर भाषांमध्ये अनुवाद :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।अर्थ : ಯಾವುದೋ ಒಂದನ್ನು ಬಿಡುವುದು ಅಥವಾ ನೂಕುವುದರ ಮುಖಾಂತರ ಅದನ್ನು ಸ್ವಲ್ಪ ದೂರದವರೆಗೆ ತಳ್ಳುವ ಕ್ರಿಯೆ
उदाहरणे :
ಎಣ್ಣೆ ತುಂಬಿರುವ ಡ್ರಮ್ ನನ್ನು ಟ್ರಕ್ ನಿಂದ ಕೆಳಗಿಳಿಸುವುದಕ್ಕಾಗಿ ರಾಮು ಅದನ್ನು ಉರುಳಿಸಿದನು.
समानार्थी : ಉರುಳಿಸು, ಜಾರುವಂತೆ ನೂಕು, ಹೊರಳಿಸು
इतर भाषांमध्ये अनुवाद :
अर्थ : ಗೋಡೆ, ಮನೆ ಮೊದಲಾದವುಗಳನ್ನು ಹೊಡೆದು ನೆಲಸಮ ಮಾಡುವುದು
उदाहरणे :
ಹೊಸ ಮನೆ ಕಟ್ಟುವುದಕ್ಕಾಗಿ ಸೋಹನನು ಹಳೆ ಮನೆಯನ್ನು ಕೆಡಹುತ್ತಿದ್ದಾನೆ.
समानार्थी : ಒಡಿಸಿಹಾಕು, ನೆಲಸಮ ಮಾಡು
इतर भाषांमध्ये अनुवाद :