पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆಟ್ಟು ಹೋಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೆಟ್ಟು ಹೋಗು   ಕ್ರಿಯಾಪದ

अर्थ : ಅತಿಯಾಗಿ ಉಷ್ಣಾಂಶ ಹೆಚ್ಚಾಗಿ ಕಾಳುಗಳು ಕೆಟ್ಟು ಹೋಗುವ ಪ್ರಕ್ರಿಯೆ

उदाहरणे : ಡಬ್ಬದಲ್ಲಿ ಕೆಳಗೆ ಇಟ್ಟ ಬೇಳೆಗಳು ಕೆಟ್ಟು ಹೋಗಿದೆ.

समानार्थी : ಹುಳುಕಾಗು


इतर भाषांमध्ये अनुवाद :

अनाज का गर्मी पाकर सड़ना।

बखार में नीचे का अनाज भगर गया है।
भँकरना, भँगरना, भकरना, भगरना

अर्थ : ಗುಣ, ರೂಪ ಮೊದಲಾದವುಗಳಲ್ಲಿ ವಿಕಾರವಾಗುವ ಅಥವಾ ದೋಷಗಳಿರುವಂತಹ

उदाहरणे : ಈ ಯಂತ್ರ ಕೆಟ್ಟು ಹೋಗಿದೆ.

समानार्थी : ಕೆಲಸ ಮಾಡದ, ಬಿಗಡಾಯಿಸು, ವಿಕೃತವಾಗು


इतर भाषांमध्ये अनुवाद :

गुण, रूप, आदि में विकार होना या खराबी आना।

यह यंत्र बिगड़ गया है।
काम न करना, खराब होना, ख़राब होना, गड़बड़ाना, जवाब देना, बिगड़ना, विकृत होना

Fail to function or function improperly.

The coffee maker malfunctioned.
malfunction, misfunction

अर्थ : ಯಾವುದೇ ದ್ರವ ಪದಾರ್ಥವು ಕೆಟ್ಟು ಹೋದಾಗ ಅಥವಾ ಕೊಳಕಾದ ಕಾರಣ ನೀರು ಗುಳ್ಳೆ ಏಳುವ ಪ್ರಕ್ರಿಯೆ

उदाहरणे : ಈ ಮಡಿಕೆಯಲ್ಲಿ ಇಟ್ಟ ಕಬ್ಬಿನ ಹಾಲು ಹಳಸಿ ಹೋಗಿದೆ.

समानार्थी : ಕೆಟ್ಟುಹೋಗು, ಹಳಸಿ ಹೋಗು


इतर भाषांमध्ये अनुवाद :

किसी तरल पदार्थ का सड़ने या गंदा होने के कारण बुलबुले छोड़ना।

इस घड़े में रखा गन्ने का रस बजबजा गया है।
बजबजाना

अर्थ : ಹೆಚ್ಚು ಸಮಯದವರೆಗೂ ಖಾದ್ಯ ಪದಾರ್ಥಗಳು ಹಾಗೆ ಬಿಟ್ಟಿರುವ ಕಾರಣ ಅದು ಹಳಸಿ ಕೆಟ್ಟ ವಾಸನೆ ಬರುವ ಪ್ರಕ್ರಿಯೆ

उदाहरणे : ಈ ಊಟ ಹಳಸಿ ಹೋಗಿದೆ.

समानार्थी : ಹಳಸು


इतर भाषांमध्ये अनुवाद :

अधिक समय तक पड़ा रहने के कारण किसी खाद्य पदार्थ का दुर्गंधयुक्त और कसैला होना।

यह भोजन भकसा गया है।
भकसाना

Go sour or spoil.

The milk has soured.
The wine worked.
The cream has turned--we have to throw it out.
ferment, sour, turn, work

चौपाल