पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆಟ್ಟವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೆಟ್ಟವ   ನಾಮಪದ

अर्थ : ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ

उदाहरणे : ದುಷ್ಟರ ಸಹವಾಸ ಒಳ್ಳೆಯದಲ್ಲ.

समानार्थी : ದುರುಳ, ದುಷ್ಟ, ನೀಚ


इतर भाषांमध्ये अनुवाद :

A wicked or evil person. Someone who does evil deliberately.

scoundrel, villain

ಕೆಟ್ಟವ   ಗುಣವಾಚಕ

अर्थ : ಕೆಟ್ಟ ಕೆಲಸಗಳನ್ನು ಮಾಡುವವ ಅಥವಾ ನೀಚ ಕೆಲಸಗಳಲ್ಲಿ ತೊಡಗಿಕೊಂಡವ

उदाहरणे : ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳನ್ನು ಅಪಹರಿಸಿ ಕೊಂದುಹಾಕಿದ್ದಾನೆ.

समानार्थी : ಅಧರ್ಮಿ, ದುರುಳ, ದುರ್ನಡತೆಯ, ದುಷ್ಕರ್ಮಿ, ನೀಚ, ಪಾಪಿತನದ


इतर भाषांमध्ये अनुवाद :

दुष्कर्म करनेवाला या जो अच्छा कर्म न करता हो।

दुष्कर्म से डरो,दुष्कर्मी व्यक्ति से नहीं।
अकर्मी, अकृत्यकारी, अपकर्मी, कुकर्मी, खल, दुष्कर्मी, बदकार

Morally bad in principle or practice.

wicked

चौपाल