अर्थ : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು
उदाहरणे :
ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.
समानार्थी : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದ, ಕುರೂಪದಂತ, ಕುರೂಪದಂತಹ, ಕೆಟ್ಟ, ಕೆಟ್ಟದಾದ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ
इतर भाषांमध्ये अनुवाद :
जिसमें किसी प्रकार का विकार हो गया हो।
कारीगर बिगड़ी मशीन को सुधार रहा है।Harmed or injured or spoiled.
I won't buy damaged goods.अर्थ : ಯಾರು ತುಂಬಾ ನೀಚ ಬುದ್ಧಿಯನ್ನು ಹೊಂದಿರುವರೋ
उदाहरणे :
ಬೇರೆಯವರಿಗೆ ಕಷ್ಟ ನೀಡಿ ಆನಂದಿಸುವುದು ಒಂದು ಕೆಟ್ಟ ಕೆಲಸವೇ ಸರಿ.
समानार्थी : ಕೆಟ್ಟ, ಕೆಟ್ಟದಾದ, ಕೆಟ್ಟದಾದಂತಹ, ನಿಕೃಷ್ಟ, ನಿಕೃಷ್ಟವಾದ, ನಿಕೃಷ್ಟವಾದಂತ, ನಿಕೃಷ್ಟವಾದಂತಹ
इतर भाषांमध्ये अनुवाद :
सबसे बुरा या खराब।
मनुस्मृति में मछली भक्षण को मांसभक्षण में निकृष्टतम माना गया है।Having undesirable or negative qualities.
A bad report card.