पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆಟ್ಟ ದೃಷ್ಟಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ

उदाहरणे : ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.

समानार्थी : ಕಣ್ಣಿಗೆ ಬೀಳು, ಕಾಣಿಸು, ಕೃಪಾದೃಷ್ಟಿ, ದೂರ ದೃಷ್ಟಿ, ದೃಷ್ಟಿ, ನೋಟ


इतर भाषांमध्ये अनुवाद :

किसी सुंदर या प्रिय मनुष्य या वस्तु पर पड़ने वाली दृष्टि का बुरा प्रभाव।

माँ ने बच्चे को लोगों की नज़र से बचाने के लिए उसके माथे पर काला टीका लगा दिया।
कुदृष्टि, डीठ, नजर, नज़र, बुरी नज़र

A look that is believed to have the power of inflicting harm.

evil eye

अर्थ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

उदाहरणे : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

समानार्थी : ಕೃಪಾದೃಷ್ಟಿ, ಕೃಪೆ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ, ಶೋಧನೆ


इतर भाषांमध्ये अनुवाद :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

अर्थ : ಅತಿ ಚಿಕ್ಕ ಚಿಕ್ಕ ಮಾತಿಗೂ ಸಹ ಗಮನ ಹರಿಸುವ ದೃಷ್ಟಿ

उदाहरणे : ಅವಳು ಕೆಟ್ಟ ದೃಷ್ಟಿಯಿಂದ ಯಾರೂ ಕೂಡ ತಪ್ಪಿಸಿಕೊಂಡು ಹೋಗಲು ಆಗುವುದಿಲ್ಲ.

समानार्थी : ವಕ್ರ ದೃಷ್ಟಿ, ಹೀನ ದೃಷ್ಟಿ


इतर भाषांमध्ये अनुवाद :

छोटी से छोटी बातों पर भी ध्यान देने वाली दृष्टि।

उसकी काकदृष्टि से कोई भी चीज नहीं छुपती।
काक दृष्टि, काक-दृष्टि, काकदृष्टि, काग दृष्टि, काग-दृष्टि, कागदृष्टि

अर्थ : ಬರೀ ಕೆಟ್ಟದನದನೆ ನೋಡುವ ದೃಷ್ಟಿ

उदाहरणे : ಅವಳ ಕೆಟ್ಟ ದೃಷ್ಟಿಗೆ ಯಾವುದು ತಾನೆ ಒಳ್ಳೆಯದಾಗಿ ಕಾಣುತ್ತದೆ.

समानार्थी : ಕೆಟ್ಟೆ-ದೃಷ್ಟಿ, ಕೆಟ್ಟೆದೃಷ್ಟಿ, ವಕ್ರ ದೃಷ್ಟಿ, ಹೀನ ದೃಷ್ಟಿ


इतर भाषांमध्ये अनुवाद :

केवल बुराई देखने वाली दृष्टि।

उसकी काकदृष्टि से अच्छाई कैसे दिख सकती है।
काक दृष्टि, काक-दृष्टि, काकदृष्टि, काग दृष्टि, काग-दृष्टि, कागदृष्टि

चौपाल