पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆಟ್ಟ ಕೆಲಸ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೆಟ್ಟ ಕೆಲಸ   ನಾಮಪದ

अर्थ : ಆ ಕಾರ್ಯ ನೀತಿಗೆ ವಿರುದ್ಧವಾದದ್ದು

उदाहरणे : ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.

समानार्थी : ಅನೈತಿ ಕಾರ್ಯ, ದುರಾಚಾರ, ದುರ್ನಡತೆ, ಪಾಪದ ಕೆಲಸ, ವ್ಯಭಿಚಾರ


इतर भाषांमध्ये अनुवाद :

ऐसा कार्य जो नीति के विरुद्ध हो।

दुष्ट व्यक्ति हमेशा दुष्कर्म में ही लिप्त रहता है।
अकर्म, अक्रिया, अनैतिक कार्य, अपकर्म, अपक्रिया, कुकर्म, दुष्कर्म, पापकर्म, बदकारी, बुरा कर्म, विकर्म

Improper or wicked or immoral behavior.

misbehavior, misbehaviour, misdeed

अर्थ : ಅಪರಾಧಿ ಕೆಲಸಗಳನ್ನು ಮಾಡುವುದು ಅಥವಾ ಸಮಾಜ ಭಾಹಿರ ಕೆಲಸಗಳನ್ನು ಮಾಡುವುದು

उदाहरणे : ಸುರೇಶನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದುಷ್ಕೃತ್ಯ ಎಸಗಿದ್ದಾನೆ.

समानार्थी : ದುಷ್ಕಾರ್ಯ, ದುಷ್ಕೃತ್ಯ


इतर भाषांमध्ये अनुवाद :

बुरा कर्म या वह कर्म जिसे करना बुरा हो।

तुमको तुम्हारे दुष्कर्म की सज़ा अवश्य मिलेगी।
करतूत, कारसतानी, कुकर्म, कुकृत्य, दुष्कर्म, दुष्कृत्य

Improper or wicked or immoral behavior.

misbehavior, misbehaviour, misdeed

अर्थ : ದೊಡ್ಡ ಪಾಪ

उदाहरणे : ಭ್ರೂಣ ಹತ್ಯೆ ಮಾಡುವುದು ಮಹಾ ಪಾಪ

समानार्थी : ಮಹಾಪಾಪ


इतर भाषांमध्ये अनुवाद :

बहुत बड़ा पाप।

भ्रूण हत्या महापाप है।
महापातक, महापाप

An unpardonable sin entailing a total loss of grace.

Theologians list seven mortal sins.
deadly sin, mortal sin

ಕೆಟ್ಟ ಕೆಲಸ   ಗುಣವಾಚಕ

अर्थ : ಯಾವುದನ್ನು ಮಾಡಬಾರದೋ ಅಥವಾ ಅದನ್ನು ಮಾಡಲು ಯೋಗ್ಯವಾಗಿಲ್ಲವೋ

उदाहरणे : ಕೆಲವರಿಗೆ ಕೆಟ್ಟ ಕೆಲಸ ಮಾಡುವುದರಲ್ಲಿ ಸಂತೋಷ ದೊರೆಯುತ್ತದೆ.

समानार्थी : ಕೆಡುಕು, ತೊಡುಕು


इतर भाषांमध्ये अनुवाद :

जिसे नहीं करना चाहिए या जो करने योग्य न हो।

कुछ लोगों को अकृत्य कर्म करने में ही मज़ा आता है।
अकरण, अकरणीय

चौपाल