अर्थ : ಬಾವಿಯಲ್ಲಿ ಇರುವಂತಹ ಕಪ್ಪೆ
उदाहरणे :
ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.
समानार्थी : ಕಪ್ಪೆ, ಕೂಪ-ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ
इतर भाषांमध्ये अनुवाद :
अर्थ : ಬಾವಿಯಲ್ಲಿ ಇರುವಂತಹ ಕಪ್ಪೆಯು ತುಂಬಾ ಚಿಕ್ಕದಾದಂತಹ ಕ್ಷೇತ್ರದಲ್ಲಿ ಇರುತ್ತದೆ ಮತ್ತು ಹೊರ ಜಗತ್ತಿನ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ
उदाहरणे :
ಕೂಪಮಂಡೂಕದ ವ್ಯಕ್ತಿತ್ವ ಪೂರ್ಣವಾಗಿ ವಿಕಾಸವಾಗುವುದಿಲ್ಲ.
समानार्थी : ಕೂಪ-ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ
इतर भाषांमध्ये अनुवाद :