अर्थ : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
उदाहरणे :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
समानार्थी : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆ, ಮನೆತನ, ಸಂಸಾರ
इतर भाषांमध्ये अनुवाद :
अर्थ : ಅಣ್ಣ ತಮ್ಮಂದಿರು ಮತ್ತವರ ಮಕ್ಕಳು ಹೀಗೆ ಹಲವು ತಲೆಮಾರುಗಳ ಕರಳು ಬಳ್ಳಿಯ ಜನರು ಒಂದೇ ಮನೆಯಲ್ಲಿ ಕೂಡಿ ಬದುಕುವುದು ಅಥವಾ ಅಂತಹ ಕುಟುಂಬ
उदाहरणे :
ಇಂದು ಕೂಡು_ಕುಟುಂಬಗಳು ವಿರಳ.
समानार्थी : ಅವಿಭಕ್ತ ಕುಟುಂಬ
इतर भाषांमध्ये अनुवाद :
वह परिवार जिसमें भाई-भतीजे आदि सब मिलकर एक साथ रहते हैं।
संयुक्त परिवार का अस्तित्व धीरे-धीरे समाप्त होता जा रहा है।