अर्थ : ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು
उदाहरणे :
ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು.
समानार्थी : ಕೂಡಣೆ, ಕೂಡಿಹಾಕುವಿಕೆ, ಸಂಗ್ರಹಣೆ
इतर भाषांमध्ये अनुवाद :
अर्थ : ಒಂದು ಸ್ಥಳದಲ್ಲಿ ಸೇರುವುದು
उदाहरणे :
ಎಲ್ಲಾ ಮಕ್ಕಳು ಮೈದಾನದಲ್ಲಿ ಸೇರುತ್ತದ್ದಾರೆಅವನು ತನ್ನ ಹಣವನ್ನು ಕೂಡಿಹಾಕುತ್ತೆದ್ದಾನೆಅವನು ಅಂಚೆಚೀಟಿಗಳನ್ನು ಸಂಗ್ರಹಿಸುತ್ತಿದ್ದಾನೆ
समानार्थी : ಒಟ್ಟುಹಾಕುವುದು, ಶೇಖರಿಸುವುದು, ಸಂಗ್ರಹಿಸುವುದು, ಸೇರುವುದು
इतर भाषांमध्ये अनुवाद :
किसी एक जगह पर इकट्ठा होना।
सभी बच्चे मैदान में इकट्ठे हो रहे हैं।Collect or gather.
Journals are accumulating in my office.