पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೂಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೂಗು   ನಾಮಪದ

अर्थ : ಮಧುರವಾದ ಶಬ್ಧವನ್ನು ಮಾಡುವುದು

उदाहरणे : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.

समानार्थी : ಕಲರವ, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ


इतर भाषांमध्ये अनुवाद :

मधुर शब्द करने की क्रिया।

सुबह-सुबह पक्षियों के कूजन के साथ ही मेरी नींद खुल गई।
कूज, कूजन, गुंजन, गुञ्जन

अर्थ : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

उदाहरणे : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

समानार्थी : ಅರಚು, ಅರಚುವಿಕೆ, ಆಕ್ರಂದನ, ಕರೆ, ಕರೆಯುವಿಕೆ, ಕೂಗುವಿಕೆ


इतर भाषांमध्ये अनुवाद :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

अर्थ : ಯಾರನ್ನಾದರು ಕೂಗುವ ಅಥವಾ ಕರೆಯುವ ಕೆಲಸ

उदाहरणे : ನಾನು ಕೂಗುವ ಶಬ್ಧ ಕೊಠಡಿಯ ಆಚೆಯವರೆಗೂ ಕೇಳುತ್ತಿದೆ.

समानार्थी : ಕರೆ, ಕರೆಯುವುದು, ಕೂಗುವುದು


इतर भाषांमध्ये अनुवाद :

किसी को बुलाने या पुकारने का काम।

मेरे आवादन के बाद वह कमरे से बाहर आया।
आवादन, पुकारना, बुलाना

अर्थ : ಕೂಗಾಟದ ಕ್ರಿಯೆ ಅಥವಾ ಭಾವನೆ

उदाहरणे : ಅವಳ ಕೂಗಾಟವನ್ನು ಕೇಳಿ ಭಯವಾಯಿತು.

समानार्थी : ಅರಚಾಟ, ಅರಚುವಿಕೆ, ಕಿರುಚಾಟ, ಕಿರುಚುವಿಕೆ, ಕೂಗಾಟ, ಕೂಗಾಡುವಿಕೆ, ಚೀತ್ಕಾರ, ಚೀರುವಿಕೆ


इतर भाषांमध्ये अनुवाद :

चिल्लाने की क्रिया या भाव।

वह क्यों चीत्कार रही थी?
चिंघाड़, चिल्लाहट, चीक, चीख, चीख़, चीत्कार, ढाड़

अर्थ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ

उदाहरणे : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.

समानार्थी : ಇನಿದನಿ, ಕಲರವ, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ


इतर भाषांमध्ये अनुवाद :

पक्षियों की मधुर आवाज़।

सुबह-सुबह पक्षियों की चहक अच्छी लगती है।
कलरव, कूज, कूजन, गुंजन, गुञ्जन, चहक, चहचहा, चहचहाहट

A series of chirps.

chirrup, twitter

ಕೂಗು   ಕ್ರಿಯಾಪದ

अर्थ : ಗಟ್ಟಿಯಾಗಿ ಮಾತಾಡುವುದು

उदाहरणे : ರಾಧ ನಿಮ್ಮನ್ನು ಕೂಗುತ್ತಿದ್ದಾಳೆ.

समानार्थी : ಒದರು, ಕಿರುಚು


इतर भाषांमध्ये अनुवाद :

गधे का बोलना।

घास चर रहा गधा रह रहकर रेंक रहा था।
रेंकना

Braying characteristic of donkeys.

bray, hee-haw

अर्थ : ಕೋಗಿಲೆಯು ತನ್ನ ಸ್ವರವನ್ನು ಹೊಮ್ಮಿಸುವುದು

उदाहरणे : ವಸಂತಕಾಲದ ಆರಂಭದಲ್ಲಿ ಕೋಗಿಲೆಯು ಕುಹೂ ಕುಹೂ ಕೂಗಲು ಆರಂಭಿಸುತ್ತದೆ.

समानार्थी : ಕುಹೂ ಕುಹೂ


इतर भाषांमध्ये अनुवाद :

कोयल, मोर आदि का मीठे स्वर में बोलना।

वसंत काल के आगमन पर कोयल कुहकती है।
कीकना, कुहकना, कुहकुहाना, कुहुकना, कू-कू करना, कूकना, पिहकना, पीकना

अर्थ : ಯಾರೋ ಒಬ್ಬರನ್ನು ತಮ್ಮ ಹತ್ತಿರ ಬರುವಂತೆ ಕರೆಯುವ ಪ್ರಕ್ರಿಯೆ

उदाहरणे : ಅಜ್ಜಿಯು ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ತಾತನನ್ನು ಕರೆದರು.

समानार्थी : ಕರೆ


इतर भाषांमध्ये अनुवाद :

किसी को अपने यहाँ या पास आने के लिए कहना।

दादी दादा को इशारे से बुला रही हैं।
बुलाना

Ask to come.

Summon a lawyer.
summon

अर्थ : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು

उदाहरणे : ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.

समानार्थी : ಕರೆ, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು


इतर भाषांमध्ये अनुवाद :

किसी सभा आदि में किसी उद्देश्य से कुछ कहना।

आज प्रधानमंत्री ने एक विशाल जनसभा को संबोधित किया।
संबोधन करना, संबोधित करना, सम्बोधन करना, सम्बोधित करना

Speak to.

He addressed the crowd outside the window.
address, turn to

अर्थ : ಜೋರಾಗಿ ಮಾತನಾಡುವ ಪ್ರಕ್ರಿಯೆ

उदाहरणे : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.

समानार्थी : ಅರಚು, ಕಿರುಚು, ಜೋರಾಗಿ ಕೂಗು


इतर भाषांमध्ये अनुवाद :

ज़ोर से बोलना।

इतना क्यों चिल्ला रहे हो, मैं बहरा नहीं हूँ।
चिंघाड़ना, चिल्लाना, बँकारना, भौंकना

Utter a sudden loud cry.

She cried with pain when the doctor inserted the needle.
I yelled to her from the window but she couldn't hear me.
call, cry, holler, hollo, scream, shout, shout out, squall, yell

अर्थ : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ

उदाहरणे : ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.

समानार्थी : ಒಟ-ಗುಟ್ಟು, ಒಟಗುಟ್ಟು


इतर भाषांमध्ये अनुवाद :

मेंढक का बोलना।

कुएँ में मेंढक टर्रा रहे हैं।
टरटराना, टर्र टर्र करना, टर्र-टर्र करना, टर्रटर्राना, टर्राना

Utter a hoarse sound, like a raven.

croak, cronk

अर्थ : ಧ್ವನಿಯನ್ನು ಎತ್ತರಿಸಿ ಕೂಗುವುದು

उदाहरणे : ಅಮ್ಮ ನಿನ್ನನ್ನು ಕರೆಯುತ್ತಿದ್ದಾಳೆ.

समानार्थी : ಕರೆ


इतर भाषांमध्ये अनुवाद :

आवाज देकर बुलाना।

माँ तुम्हें पुकार रही है।
आवाज देना, आवाज़ देना, पुकार लगाना, पुकारना

Call out loudly, as of names or numbers.

call out

अर्थ : ಕೂಗಾಡುವಂತೆ ಮಾಡುವ ಪ್ರಕ್ರಿಯೆ

उदाहरणे : ಚಿತ್ರ ನಿನಗೆ ಏನಾಗಿದೆ? ಏಕೆ ಇಷ್ಟೊಂದು ಕಿರುಚಾಡುತ್ತಿದ್ದೀಯ.

समानार्थी : ಅರಚಾಡು, ಕಿರುಚಾಡು


इतर भाषांमध्ये अनुवाद :

चिल्लाने में प्रवृत करना।

बहरे हो क्या ? इतना क्यों चिल्लवा रहे हो?
चिलवाना, चिल्लवाना

अर्थ : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ

उदाहरणे : ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.

समानार्थी : ಕರೆ


इतर भाषांमध्ये अनुवाद :

के नाम से जाना जाना।

लोग गाँधीजी को बापू भी कहते हैं।
कहना, पुकारना, बुलाना, बोलना

Greet, as with a prescribed form, title, or name.

He always addresses me with `Sir'.
Call me Mister.
She calls him by first name.
address, call

अर्थ : ಹಸು, ಎಮ್ಮೆ ಮುಂತಾದವುಗಳು ಕೂಗುವ ಪ್ರಕ್ರಿಯೆ

उदाहरणे : ಹಸು ತನ್ನ ಕರುವನ್ನು ಕಾಣದೆ ಕೂಗುತ್ತಿತ್ತು.


इतर भाषांमध्ये अनुवाद :

गाय, बैल आदि का बोलना।

गाय अपने बछड़े को न पाकर रंभा रही है।
रंभाना, रम्भाना, रम्याना, राँभना

Make a low noise, characteristic of bovines.

low, moo

चौपाल