सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು
उदाहरणे : ಜನರ ಹಿತ ಕಾಯುವುದು ಸರ್ಕಾರದ ಕರ್ತವ್ಯ.
समानार्थी : ಕಲ್ಯಾಣ, ಕ್ಷೇಮ, ಸೌಖ್ಯ, ಹಿತ
इतर भाषांमध्ये अनुवाद :हिन्दी English
किसी के द्वारा या अन्य किसी प्रकार से होने वाली किसी की भलाई।
Something that aids or promotes well-being.
अर्थ : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ
उदाहरणे : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ
समानार्थी : ಆರೋಗ್ಯ, ಕ್ಷೇಮ, ಸುಕ್ಷೇಮ, ಸುಖ, ಸುಸ್ಥಿತಿ, ಸೌಖ್ಯ
सुखी और स्वस्थ रहने की अवस्था।
The condition of prospering. Having good fortune.
स्थापित करा