अर्थ : ವಂಶದ ಹೆಸರನ್ನು ಹಾಳುಮಾಡುವ ಅಥವಾ ವಂಶದ ಮರ್ಯಾದೆಯನ್ನು ಹಾಳುಮಾಡುವಂತಹ
उदाहरणे :
ಕುಲಹೀನನಾದ ಮಗನಿಲ್ಲದೆ ನಾನು ಬಂಜೆಯಾಗಿದ್ದರೆ ಚೆನ್ನಾಗಿತ್ತು.
समानार्थी : ಕುಲಹೀನನಾದ, ಕುಲಹೀನನಾದಂತ, ಕುಲಹೀನನಾದಂತಹ
इतर भाषांमध्ये अनुवाद :
वंश को डुबाने वाला या वंश की मर्यादा भ्रष्ट करने वाला।
कुलबोरन संतान से तो अच्छा होता कि मैं निस्संतान होती।