अर्थ : ಜನ-ಜಾತಿಗೆ ಸಂಬಂಧಿಸಿದ ಅಥವಾ ಜನ-ಜಾತಿಯ
उदाहरणे :
ಬುಡಕಟ್ಟಿನ ಸಮುದಾಯಗಳ ವಿಕಾಸಕ್ಕಾಗಿ ಸರ್ಕಾರ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರವುದು ಅವಶ್ಯಕವಾಗಿದೆ.
समानार्थी : ಕುಲದಂತ, ಕುಲದಂತಹ, ಬಣದ, ಬಣದಂತ, ಬಣದಂತಹ, ಬುಡಕಟ್ಟಿನ, ಬುಡಕಟ್ಟಿನಂತ, ಬುಡಕಟ್ಟಿನಂತಹ, ಬುಡಕಟ್ಟು
इतर भाषांमध्ये अनुवाद :
जन-जाति संबंधी या जन-जाति का।
जनजातीय समुदायों के विकास के लिए सरकार को और अधिक कारगर तरीके अपनाने चाहिए।अर्थ : ಬುಡಕಟ್ಟಿನ ಅಥವಾ ಬುಡಕಟ್ಟಿಗೆ ಸಂಬಂಧಿಸಿದ
उदाहरणे :
ಮಂತ್ರಿಗಳು ಮಧ್ಯ ಪ್ರದೇಶದ ಬುಡಕಟ್ಟಿನ ಇಲಾಖೆಗಳ ತಪಾಸಣೆಯನ್ನು ಮಾಡಿದರು.
इतर भाषांमध्ये अनुवाद :
अर्थ : ಕುಲ ಅಥವಾ ಕುಲದಕ್ಕೆ ಸಂಬಂಧಿಸಿದಂತಹ
उदाहरणे :
ಆರ್ಥಿಕ ಮತ್ತು ಕುಲದ ಮುದ್ರೆಯ ವಿಷಯಕ್ಕೆ ಮುಸ್ಮಾನರ ಮತ್ತು ಕ್ರಿಶ್ಚಿಯನ್ನರ ನಡುವೆ ಸಂರ್ಘಷಗಳು ಪ್ರಾರಂಭವಾಗಿದೆ.
समानार्थी : ಜನಾಂಗದ, ಜಾತಿಯ, ವಂಶದ
इतर भाषांमध्ये अनुवाद :
Of or characteristic of race or races or arising from differences among groups.
Racial differences.