अर्थ : ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ
उदाहरणे :
ಕಶ್ಯಪ ಋಷಿಯ ಹೆಸರಿನಲ್ಲಿ ಕಶ್ಯಪ ಎಂಬ ಗೋತ್ರವಿದೆ.
इतर भाषांमध्ये अनुवाद :
अर्थ : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ
उदाहरणे :
ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.
समानार्थी : ವಂಶಜ, ಸಂತತಿ, ಸಂತಾನ
इतर भाषांमध्ये अनुवाद :
All of the offspring of a given progenitor.
We must secure the benefits of freedom for ourselves and our posterity.अर्थ : ರಕ್ತಸಂಬಂಧದ ಏಕತೆಯನ್ನುಳ್ಳ ವರ್ಗ ಅಥವಾ ಸಮೂಹ
उदाहरणे :
ಆ ವಂಶದಲ್ಲಿ ಅವನು ಹುಟ್ಟಿದ್ದೇ ಪುಣ್ಯ.
इतर भाषांमध्ये अनुवाद :
अर्थ : (ಜೀವವಿಜ್ಞಾನ) ಜೀವದ ವರ್ಗೀಕರಣಾತ್ಮಕ ವರ್ಗ ಅದರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಂತಾನಸ್ಥರಾಗಿರುತ್ತಾರೆ
उदाहरणे :
ವಿಷ್ಣುವಾರ್ಧನನು ಹೊಯ್ಸಳ ಸಾಮ್ರಾಜ್ಯದ ವಂಶಸ್ಥನಾಗಿದ್ದನು.
इतर भाषांमध्ये अनुवाद :
(जीवविज्ञान) जीव का वर्गीकरणात्मक वर्ग जिसमें एक या एक से अधिक प्रजातियाँ हों।
मेढक का वैज्ञानिक नाम राना टिग्रीना है जसमें राना मेढक का वंश है।(biology) taxonomic group containing one or more species.
genus