पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕುರುಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕುರುಡು   ನಾಮಪದ

अर्थ : ಕಣ್ಣು ಕಾಣದಂತಾಗುವ ಅವಸ್ಥೆ ಅಥವಾ ಭಾವ

उदाहरणे : ಸೂರದಾಸರ ರಚನೆಗಳಲ್ಲಿ ಅವರ ಅಂಧತ್ವತ ಯಾವುದೇ ಪ್ರಭಾವವಿರುವುದಿಲ್ಲ.

समानार्थी : ಅಂಧತೆ, ಅಂಧತ್ವ, ಕಣ್ಣು ಕಾಣದಿರುವಿಕೆ, ಕುರುಡುತನ, ದೃಷ್ಟಿಹೀನ, ದೃಷ್ಟಿಹೀನತೆ, ನೇತ್ರಹೀನತೆ


इतर भाषांमध्ये अनुवाद :

अंधा होने की अवस्था या भाव।

सूरदास की रचनाओं पर उनकी अंधता का कोई प्रभाव नहीं है।
अंधता, अंधापन, अन्धता, अन्धापन, दृष्टिहीनता, नेत्रहीनता

The state of being blind or lacking sight.

blindness, cecity, sightlessness

अर्थ : ದೃಷ್ಟಿಹೀನ ಅಥವಾ ಕುರುಡು ವ್ಯಕ್ತಿ

उदाहरणे : ಕುರುಡರಿಗಾಗಿ ಬ್ರೆಲ್ ಲಿಪಿಯನ್ನು ಅವಿಷ್ಕಾರ ಮಾಡಿದರು.

समानार्थी : ಅಂಧ, ಕಣ್ಕಾಣದ, ಕಣ್ಣಿಲ್ಲದವರು, ದೃಷ್ಟಿಹೀನ


इतर भाषांमध्ये अनुवाद :

दृष्टिहीन या नेत्रहीन व्यक्ति।

अंधों के लिए ब्रेल लिपि का आविष्कार हुआ।
अँधला, अंध, अंधरा, अंधा, अन्ध, अन्धरा, अन्धा, दिव्य चक्षु, दिव्य-चक्षु, दिव्यचक्षु, सूरदास

People who have severe visual impairments, considered as a group.

He spent hours reading to the blind.
blind

ಕುರುಡು   ಗುಣವಾಚಕ

अर्थ : ಯಾರಿಗೆ ಕಣ್ಣು ಕಾಣಿಸುವುದಿಲ್ಲವೋ

उदाहरणे : ಶ್ಯಾಮನು ಕುರುಡನನ್ನು ರಸ್ತೆ ದಾಟಿಸುತ್ತಿದ್ದ.

समानार्थी : ಅಂಧ, ಅಂಧನಾದ, ಅಂಧನಾದಂತ, ಅಂಧನಾದಂತಹ, ಅಕ್ಷಿಹೀನ, ಅಕ್ಷಿಹೀನನಾದ, ಅಕ್ಷಿಹೀನನಾದಂತ, ಅಕ್ಷಿಹೀನನಾದಂತಹ, ಆಚಕ್ಷು, ಆಚಕ್ಷುವಾದ, ಆಚಕ್ಷುವಾದಂತ, ಆಚಕ್ಷುವಾದಂತಹ, ಕಣ್ಕಾಣದ, ಕಣ್ಕಾಣದಂತ, ಕಣ್ಕಾಣದಂತಹ, ಕುರುಡನಾದ, ಕುರುಡನಾದಂತ, ಕುರುಡನಾದಂತಹ, ದೃಷ್ಟಿಹೀನ, ದೃಷ್ಟಿಹೀನನಾದ, ದೃಷ್ಟಿಹೀನನಾದಂತ, ದೃಷ್ಟಿಹೀನನಾದಂತಹ, ನೇತ್ರಹೀನ, ನೇತ್ರಹೀನನಾದ, ನೇತ್ರಹೀನನಾದಂತ, ನೇತ್ರಹೀನನಾದಂತಹ


इतर भाषांमध्ये अनुवाद :

जिसे दिखाई न देता हो।

श्याम अंधे व्यक्ति को सड़क पार करा रहा है।
अँधला, अंध, अंधा, अक्षहीन, अचक्षु, अनयन, अन्ध, अन्धा, आँधर, आँधरा, चक्षुहीन, दृष्टिहीन, निश्चक्षु, नेत्रहीन, विचक्षु

Unable to see.

A person is blind to the extent that he must devise alternative techniques to do efficiently those things he would do with sight if he had normal vision.
blind, unsighted

अर्थ : ಕಣ್ಣುಗಳನ್ನು ಮುಚ್ಚಿಕೊಂಡು ಮಾಡುವಂತಹ

उदाहरणे : ಯಾರಿಗಾದರೂ ಕುರುಡು ಭಕ್ತಿಯನ್ನು ತೋರಿಸುವುದರಿಂದ ಏನು ಲಾಭ?

समानार्थी : ಕುರುಡಾದ, ಕುರುಡಾದಂತ, ಕುರುಡಾದಂತಹ


इतर भाषांमध्ये अनुवाद :

जो आँख मूँदकर या आँख बंद करके किया हुआ हो।

किसी की अंध भक्ति करने से क्या लाभ।
अंध, अन्ध

चौपाल