अर्थ : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು
उदाहरणे :
ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.
समानार्थी : ಏಮಾರಿಸು, ಕುತಂತ್ರ, ಮೋಸ
इतर भाषांमध्ये अनुवाद :
Verbal misrepresentation intended to take advantage of you in some way.
hanky panky, hocus-pocus, jiggery-pokery, skulduggery, skullduggery, slickness, trickeryअर्थ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು
उदाहरणे :
ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.
समानार्थी : ಕಪಟ, ಕುಟಿಲ, ಕುತಂತ್ರ, ಸ್ವಾರ್ಥಪೂರಿತ ಜಾಣತನ
इतर भाषांमध्ये अनुवाद :