सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಗೂನುಳ್ಳ ವ್ಯಕ್ತಿ
उदाहरणे : ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.
समानार्थी : ಗೂನ, ಗೂನುಳ್ಳವ, ಗೂನುಳ್ಳವನು
इतर भाषांमध्ये अनुवाद :हिन्दी English
वह व्यक्ति जिसे कूबड़ हो।
A person whose back is hunched because of abnormal curvature of the upper spine.
अर्थ : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
उदाहरणे : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
समानार्थी : ಕುಳ್ಳ, ಗಿಡ್ಡ, ಗುಜ್ಜಾರಿ, ಚೋಟ, ಮೋಟ
बहुत छोटे कद का मनुष्य।
A person who is markedly small.
स्थापित करा