अर्थ : ಕುದುರೆಗಾಡಿಯನ್ನು ಹೊಡೆಯುವ ವ್ಯಕ್ತಿ
उदाहरणे :
ಕುದುರೆಗಾಡಿ ಹೊಡೆಯುವವನು ಗಾಡಿಯನ್ನು ನಿಲ್ಲಿಸಿದ ಮತ್ತು ನಾವೆಲ್ಲರೂ ಅದರಲ್ಲಿ ಕುಳಿತು ಸವಾರಿ ಮಾಡಿದೆವು.
समानार्थी : ಎಕ್ಕಾಗಾಡಿ ಹೊಡೆಯುವವ, ಕುದುರೆಗಾಡಿ ಹೊಡೆಯುವವ
इतर भाषांमध्ये अनुवाद :
Someone who drives animals that pull a vehicle.
driver