पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕುಡುಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕುಡುಕ   ನಾಮಪದ

अर्थ : ಯಾರು ತುಂಬಾ ಸಾರಾಯಿ ಕುಡಿಯುತ್ತಾರೋ

उदाहरणे : ಕುಡುಕ ಸಾರಾಯಿ ಕುಡಿದ ಮೇಲೆ ಮೋರಿಯೊಳಗೆ ಬಿದ್ದುಹೋದ.

समानार्थी : ಅಮಲು ಖೋರ, ಕುಡಿತ ವ್ಯಸನಿ, ಮಧ್ಯಪಾನಿ


इतर भाषांमध्ये अनुवाद :

वह जो प्रायः और अधिक शराब पीता हो।

शराबी शराब पीने के बाद नाले में गिर गया।
आसवी, पियक्कड़, बेवड़ा, मद्यप, शराबखोर, शराबी

A person who drinks alcoholic beverages (especially to excess).

drinker, imbiber, juicer, toper

अर्थ : ಸಾರಾಯಿ ಕುಡಿದ ವ್ಯಕ್ತಿ

उदाहरणे : ಸಾರಾಯಿ ಕುಡಿದ ವ್ಯಕ್ತಿ ತೂರಾಡುತ್ತಾ ಹೋಗುತ್ತಿದ್ದ.

समानार्थी : ಅಮಲು ಖೋರ, ಕುಡುತ ವ್ಯಸನಿ, ಮಧ್ಯಪಾನಿ


इतर भाषांमध्ये अनुवाद :

शराब पिया हुआ व्यक्ति।

शराबी लड़खड़ाते हुए चल रहा है।
बेवड़ा, मद्यप, शराबी

Someone who is intoxicated.

drunk

ಕುಡುಕ   ಗುಣವಾಚಕ

अर्थ : ನಿತ್ಯವೂ ಮಾದಕ ಪದಾರ್ಥಗಳನ್ನು ಸೇವಿಸುವವ

उदाहरणे : ಮಾದಕ_ವ್ಯಸನಿ ವ್ಯಕ್ತಿಗಳು ಸದಾ ಅನಾರೋಗಿಗಳಾಗಿರುತ್ತಾರೆ.

समानार्थी : ಕುಡುಕನಾದ, ಕುಡುಕನಾದಂತ, ಕುಡುಕನಾದಂತಹ, ಮಾದಕ ವ್ಯಸನಿ, ಮಾದಕ ವ್ಯಸನಿಯಾದ, ಮಾದಕ ವ್ಯಸನಿಯಾದಂತ, ಮಾದಕ ವ್ಯಸನಿಯಾದಂತಹ, ಹೆಂಡಗುಡುಕ, ಹೆಂಡಗುಡುಕನಾದ, ಹೆಂಡಗುಡುಕನಾದಂತ, ಹೆಂಡಗುಡುಕನಾದಂತಹ


इतर भाषांमध्ये अनुवाद :

जो नित्य नशा करता हो या नशे के लिए कुछ नशीले पदार्थों का सेवन करता हो।

नशे में मार-पीट करने के कारण दो नशेबाज़ व्यक्तियों को हवालात का मुँह देखना पड़ा।
अमली, क़ैफ़ी, कैफी, नशाख़ोर, नशाखोर, नशेड़ी, नशेबाज, नशेबाज़

Compulsively or physiologically dependent on something habit-forming.

She is addicted to chocolate.
Addicted to cocaine.
addicted

अर्थ : ಸಾರಾಯಿಯನ್ನು ಕುಡಿದಿರುವವ

उदाहरणे : ಕುಡುಕ ಚಾಲಕನು ನಶೆಯಲ್ಲಿ ಗಾಡಿಯನ್ನು ಮರಕ್ಕೆ ಗುದ್ದಿದನು.

समानार्थी : ಕುಡುಕನಾದ, ಕುಡುಕನಾದಂತ, ಕುಡುಕನಾದಂತಹ, ಮಧ್ಯ ಸೇವನೆಮಾಡುವ, ಮಧ್ಯ ಸೇವನೆಮಾಡುವಂತ, ಮಧ್ಯ ಸೇವನೆಮಾಡುವಂತಹ, ಮಧ್ಯ ಸೇವಿಸುವ, ಮಧ್ಯ ಸೇವಿಸುವವ, ಸೆರೆಕುಡುಕ, ಸೆರೆಕುಡುಕನಾದ, ಸೆರೆಕುಡುಕನಾದಂತ, ಸೆರೆಕುಡುಕನಾದಂತಹ, ಹೆಂಡ ಕುಡಿಯುವವ, ಹೆಂಡ ಕುಡುಕ, ಹೆಂಡ ಕುಡುಕನಾದ, ಹೆಂಡ ಕುಡುಕನಾದಂತ, ಹೆಂಡ ಕುಡುಕನಾದಂತಹ, ಹೆಂಡ- ಕುಡುಕನಾದಂತಹ, ಹೆಂಡ-ಕುಡುಕ, ಹೆಂಡ-ಕುಡುಕನಾದ, ಹೆಂಡ-ಕುಡುಕನಾದಂತ


इतर भाषांमध्ये अनुवाद :

शराब पिया हुआ।

शराबी ड्राइवर ने गाड़ी को पेड़ से टकरा दिया।
बेवड़ा, मद्यप, शराबी

अर्थ : ಪ್ರಾಯಶಃ ತುಂಬಾ ಸಾರಾಯಿಯನ್ನು ಕುಡಿಯುವವ

उदाहरणे : ಹೆಂಡ ಕುಡುಕ ರಮೇಶನು ಪ್ರತಿದಿನ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ.

समानार्थी : ಕುಡುಕನಾದ, ಕುಡುಕನಾದಂತ, ಕುಡುಕನಾದಂತಹ, ಮಧ್ಯ ಸೇವನೆಮಾಡುವ, ಮಧ್ಯ ಸೇವನೆಮಾಡುವಂತ, ಮಧ್ಯ ಸೇವನೆಮಾಡುವಂತಹ, ಮಧ್ಯ ಸೇವಿಸುವ, ಮಧ್ಯ ಸೇವಿಸುವವ, ಸೆರೆಕುಡುಕ, ಸೆರೆಕುಡುಕನಾದ, ಸೆರೆಕುಡುಕನಾದಂತ, ಸೆರೆಕುಡುಕನಾದಂತಹ, ಹೆಂಡ ಕುಡಿಯುವವ, ಹೆಂಡ ಕುಡುಕ, ಹೆಂಡ ಕುಡುಕನಾದ, ಹೆಂಡ ಕುಡುಕನಾದಂತ, ಹೆಂಡ ಕುಡುಕನಾದಂತಹ, ಹೆಂಡ- ಕುಡುಕನಾದಂತಹ, ಹೆಂಡ-ಕುಡುಕ, ಹೆಂಡ-ಕುಡುಕನಾದ, ಹೆಂಡ-ಕುಡುಕನಾದಂತ


इतर भाषांमध्ये अनुवाद :

प्रायः अधिक शराब पीनेवाला।

शराबी पिता ने रमेश की पढ़ाई छुड़वा दी।
बेवड़ा, मद्यप, शराबी

Addicted to alcohol.

Alcoholic expatriates in Paris.
alcohol-dependent, alcoholic

चौपाल