अर्थ : ಮರ, ಲತೆ ಮುಂತಾದವುಗಳು ಭೂಮಿಯ ಒಳಗಿನಿಂದ ಏಳುವುದು
उदाहरणे :
ಬೀಜ ಮೊಣ್ಣಿನ ಮೇಲೆ ಬಿದ್ದ ತಕ್ಷಣ ಮೊಳಕೆ ಒಡೆಯಲು ಪ್ರಾರಂಭಿಸುವುದು.
इतर भाषांमध्ये अनुवाद :
Young plant or tree grown from a seed.
seedlingअर्थ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು
उदाहरणे :
ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.
समानार्थी : ಕಳಿಕೆ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ
इतर भाषांमध्ये अनुवाद :
अर्थ : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ
उदाहरणे :
ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.
इतर भाषांमध्ये अनुवाद :
A newly grown bud (especially from a germinating seed).
sproutअर्थ : ಯಾವುದಾದರು ವಸ್ತುವನ್ನು ಅವಶ್ಯಕತೆಗಿಂತ ಅಧಿಕ ಉಪಯೋಗಿಸುವ ಪ್ರಕ್ರಿಯೆ
उदाहरणे :
ಈ ಗಾಡಿಯು ತುಂಬಾ ಪೆಟ್ರೋಲ್ ಅನ್ನು ಕುಡಿಯುತ್ತದೆ.
समानार्थी : ತೆಗೆದುಕೊಳ್ಳು
इतर भाषांमध्ये अनुवाद :
अर्थ : ತಿನ್ನು ಅಥವಾ ಕುಡಿ
उदाहरणे :
ಅವನು ಪ್ರತಿದಿನ ಮಾದಕ ಪದಾರ್ಥಗಳನ್ನು ಸೇವನೆ ಮಾಡುತ್ತಾನೆ.
समानार्थी : ತಿನ್ನು, ಸೇವನೆ ಮಾಡು
इतर भाषांमध्ये अनुवाद :
अर्थ : ದ್ರವ ಪದಾರ್ಥಗಳನ್ನು ಬಾಯಿಯ ಮುಖಾಂತರ ಒಳತೆಗೆದುಕೊಂಡು ಗಂಟಲು ಮತ್ತು ಅನ್ನನಾಳದ ಮೂಲಕ ಹೊಟ್ಟೆಗೆ ಕಳುಹಿಸುವ ಪ್ರಕ್ರಿಯೆ
उदाहरणे :
ಅವನು ಹಾಲನ್ನು ಕುಡಿಯುತ್ತಿದ್ದಾನೆ.
इतर भाषांमध्ये अनुवाद :