अर्थ : ಚಿಕ್ಕ ಕುಡಗೋಲು
उदाहरणे :
ಅವನು ಕುಡಗೋಲಿನಿಂದ ಹೊಲದಲ್ಲಿನ ಕಳೆಯನ್ನು ತೆಗೆಯುತ್ತಿದ್ದಾನೆ.
समानार्थी : ಕುರ್ಚಿಗೆ
इतर भाषांमध्ये अनुवाद :
अर्थ : ದೊಡ್ಡ ಕುಡಗೋಲು
उदाहरणे :
ಅವನು ಕುಡುಗೋಲಿನಿಂದ ಹುಲ್ಲನ್ನು ಕತ್ತರಿಸುತ್ತಿದ್ದಾನೆ.
समानार्थी : ದೊಡ್ಡ ಕುಡಗೋಲು
इतर भाषांमध्ये अनुवाद :
अर्थ : ಒಂದು ತರಹದ ಆಯುಧ ಹುಲ್ಲು, ವನಸ್ಪತಿ, ಫಸಲುಗಳನ್ನು ಕತ್ತರಿಸುವ ಕೆಲಸದಲ್ಲಿ ಉಪಯೋಗಿಸುತ್ತಾರೆ
उदाहरणे :
ಲೋಹದ ಕುಡಗೋಲಿನಿಂದ ಹುಲ್ಲನ್ನು ಕತ್ತರಿಸುತ್ತಿದ್ದಾನೆ.
इतर भाषांमध्ये अनुवाद :
हँसिए की तरह का एक औजार जो घास, वनस्पति, फसल आदि काटने के काम में आता है।
लुहार दराँती में धार कर रहा है।An edge tool for cutting grass or crops. Has a curved blade and a short handle.
reap hook, reaping hook, sickle