पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕುಟ್ಟು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕುಟ್ಟು   ನಾಮಪದ

अर्थ : ಭತ್ತವನ್ನು ಬಿಡಿಸಿ ಮತ್ತು ಕುಟ್ಟಿ ಮಾಡಿರುವಂತಹ ಚಪ್ಪಟೆಯಾದ ಧಾನ್ಯ

उदाहरणे : ಪಂಡಿತರು ಮೊಸರು ಮತ್ತು ಅವಲಕ್ಕಿಯನ್ನು ತಿನ್ನುತ್ತಿದ್ದಾರೆ.

समानार्थी : ಅವಲಕ್ಕಿ, ಅವಲು, ಅವಲ್


इतर भाषांमध्ये अनुवाद :

धान को भून और कूटकर बनाया हुआ चिपटा दाना।

पंडितजी दही और चिउड़ा खा रहे हैं।
चिउड़ा, चिउरा, चिपिट, चिवड़ा, चूड़ा, च्यूड़ा, पृथुक

A particular item of prepared food.

She prepared a special dish for dinner.
dish

ಕುಟ್ಟು   ಕ್ರಿಯಾಪದ

अर्थ : ಯಾವುದಾದರು ವಸ್ತುವಿಗೆ ಪೆಟ್ಟು ಕೊಟ್ಟು ಅದನ್ನು ಚಪ್ಪಟೆ ಮಾಡುವ ಕ್ರಿಯೆ

उदाहरणे : ಕಮ್ಮಾರನ್ನು ಲೋಹದ ಆಯುಧವನ್ನು ಮಾಡುವ ಸಮಯದಲ್ಲಿ ಲೋಹವನ್ನು ಬಿಸಿ ಮಾಡಿ ಮಿದುಮಾಡುತ್ತಿದ್ದಾನೆ.

समानार्थी : ಮಿದುಮಾಡು


इतर भाषांमध्ये अनुवाद :

चोट देकर किसी वस्तु को चपटी करना।

लोहार लोहे का औज़ार बनाते समय उसे गर्म करके पीटता है।
पीटना

Shape by beating.

Beat swords into ploughshares.
beat

अर्थ : ದಬದಬ ಶಬ್ದವನ್ನು ಉತ್ಪನ್ನ ಮಾಡುವ ಪ್ರಕ್ರಿಯೆ

उदाहरणे : ಅವನು ಹತ್ತು ನಿಮಿಷದಿಂದ ಬಾಗಿಲನ್ನು ಬಡಿಯುತ್ತಿದ್ದಾನೆ.

समानार्थी : ಬಡಿ


इतर भाषांमध्ये अनुवाद :

धड़धड़ शब्द उत्पन्न करना।

वह दस मिनट से दरवाज़ा धड़धड़ा रहा है।
धड़काना, धड़धड़ाना

Make short successive sounds.

rattle

अर्थ : ಯಾವುದಾದರು ವಸ್ತುವನ್ನು ಹೊಡೆಯುವುದಕ್ಕೆ ಅಥವಾ ಪುಡಿಮಾಡುವುದಕ್ಕೆ ಧಾನ್ಯದ ಮೇಲೆ ಮತ್ತೆ-ಮತ್ತೆ ಕುಟ್ಟುವುದು

उदाहरणे : ಮಹಿಳೆಯರು ಧಾನ್ಯಗಳನ್ನು ಕುಟ್ಟುತ್ತಿದ್ದಾರೆ.


इतर भाषांमध्ये अनुवाद :

किसी चीज़ को तोड़ने, पीसने आदि के लिए उस पर बार-बार किसी बड़ी और भारी चीज़ से आघात करना।

भाभी हल्दी कूट रही है।
कुटाई करना, कूटना

Break up into small pieces for food preparation.

Bruise the berries with a wooden spoon and strain them.
bruise

अर्थ : ಮತ್ತೆ-ಮತ್ತೆ ಜಜ್ಜುವುದು ಹೀಗೆ ಜಜ್ಜಿದ ವಸ್ತು ವಿಕೃತ್ತವಾಗುವ ಪ್ರಕ್ರಿಯೆ

उदाहरणे : ಅವನು ಹಾವಿನ ತಲೆಯನ್ನು ಜಜ್ಜುತ್ತಿದ್ದಾನೆ.

समानार्थी : ಜಜ್ಜು, ತುಳಿ, ಮೆಟ್ಟು


इतर भाषांमध्ये अनुवाद :

बार-बार ऐसा दाब डालना कि दाब के नीचे की वस्तु विकृत हो जाय।

वह साँप की मुंडी को कुचल रहा है।
कुचलना, कूचना, पीसना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

अर्थ : ಕೆಳಗೆ ಸಿಕ್ಕಿ ಅಥವಾ ಜಜ್ಜಿ ವಿಕ್ರುತವಾಗುವ ಪ್ರಕ್ರಿಯೆ

उदाहरणे : ಒಂದು ನಾಯಿ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿ ಹೋಯಿತು.

समानार्थी : ಜಜ್ಜು, ತುಳಿ, ಮೆಟ್ಟು


इतर भाषांमध्ये अनुवाद :

नीचे आकर या दबकर विकृत होना।

एक कुत्ता गाड़ी से कुचल गया।
चक्की में उसका हाथ पिस गया।
कचकना, कुचलना, कुचलाना, पिसना

Become injured, broken, or distorted by pressure.

The plastic bottle crushed against the wall.
crush

अर्थ : ಕುಟ್ಟುವ ಕ್ರಿಯೆ

उदाहरणे : ಮಸಾಲೆಯನ್ನು ಕುಟ್ಟಲಾಯಿತು.

समानार्थी : ಕುಟ್ಟುವುದು


इतर भाषांमध्ये अनुवाद :

कूटा जाना।

मसाला कुट गया।
कुटना, कुटाई होना

चौपाल