पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕುಟುಂಬ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕುಟುಂಬ   ನಾಮಪದ

अर्थ : ಒಬ್ಬ ಪುರುಷನ ವಂಶಸ್ಥರು

उदाहरणे : ಅವರ ಪರಿವಾರದಲ್ಲಿ ಏಕತೆ ಇದೆ.

समानार्थी : ಪರಿವಾರ


इतर भाषांमध्ये अनुवाद :

एक ही पुरुष के वंशज।

उनके परिवार में एकता है।
परिवार, फैमली, फैमिली

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept

अर्थ : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು

उदाहरणे : ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.

समानार्थी : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆ, ಮನೆತನ, ಸಂಸಾರ


इतर भाषांमध्ये अनुवाद :

एक घर के लोग या एक ही कर्ता के अधीन या संरक्षण में रहने वाले लोग।

मेरा परिवार साथ में बैठकर खाना खाता है।
अभिजन, कुटुंब, कुटुम्ब, कुनबा, कुरमा, घर, परिवार, परिवारजन, फैमली, फैमिली

A social unit living together.

He moved his family to Virginia.
It was a good Christian household.
I waited until the whole house was asleep.
The teacher asked how many people made up his home.
The family refused to accept his will.
family, home, house, household, menage

अर्थ : ಪ್ರಾಥಮಿಕವಾದ ಸಾಮಾಜಿಕ ವರ್ಗ ಅದರಲ್ಲಿ ತಾಯಿ-ತಂದೆ ಮತ್ತು ಅವರ ಮಕ್ಕಳು ಸೇರಿರುತ್ತಾರೆ

उदाहरणे : ಕೆಲಸ ದೊರೆತ ನಂತರ ಅವನು ತನ್ನ ತಾಯಿ-ತಂದೆಯನ್ನು ಮರೆತು ಕೇವಲ ತನ್ನ ಪರಿವಾರದವರ ಮೇಲೆ ಗಮನ ಹರಿಸಲು ಪ್ರಾರಂಭಿಸಿದ ರೈತನು ತನ್ನ ಮಕ್ಕಳಿಗೆ ಅವರವರ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೇಳಿದನು.

समानार्थी : ಪರಿವಾರ


इतर भाषांमध्ये अनुवाद :

प्राथमिक सामाजिक वर्ग जिसमें माता-पिता और उनके बच्चे शामिल हैं।

नौकरी मिलते ही वह अपने माता-पिता को भूलकर केवल अपने परिवार पर ध्यान देने लगा।
किसान ने अपने बेटों से अपने-अपने परिवार की जिम्मेदारी उठाने को कहा।
परिवार, फैमली, फैमिली

चौपाल