पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕುಂಟೆ ಹೊಡೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕುಂಟೆ ಹೊಡೆ   ಕ್ರಿಯಾಪದ

अर्थ : ಉತ್ತ ನೆಲದ ಹೆಂಟೆಗಳನ್ನು ಒಡೆಯಲು, ಬೀಜವನ್ನು ಮುಚ್ಚಲು ಕಬ್ಬಿಣದ ಹಲ್ಲುಗಳ್ಳುಳ್ಳು ಭಾರಿ ಸಲಕರಣೆಯಿಂದ ಕೆಲಸ ಮಾಡುವ ಕ್ರಿಯೆ

उदाहरणे : ರೈತ ಉತ್ತ ನಂತರ ಕುಂಟೆ ಹೊಡೆಯುತ್ತಿದ್ದಾನೆ.

समानार्थी : ಹಲುಬೆ ಹೊಡೆ


इतर भाषांमध्ये अनुवाद :

हेंगे आदि से मिट्टी बराबर करना (विशेषकर जोते या कोड़े हुए खेत की)।

किसान खेत जोतने के बाद उसे हेंगा रहा है।
हेंगाना

Draw a harrow over (land).

disk, harrow

अर्थ : ಕುಂಟೆಯಿಂದ ಮಣ್ಣಿನ ದೊಡ್ಡ ದೊಡ್ಡ ಹೆಂಟೆಗಳನ್ನು ಒಡಿದು ಪುಡಿ ಮಾಡುವ ಕ್ರಿಯೆ

उदाहरणे : ರೈತನು ಹೊಲದಲ್ಲಿ ನಾಲ್ಕು ಕೆಲಸಗಾರರಿಂದ ಕುಂಟೆ ಹೊಡೆಸುತ್ತಿದ್ದನು.

समानार्थी : ಕುಂಟೆ ಹೊಡಿ


इतर भाषांमध्ये अनुवाद :

हेंगा से खेत की मिट्टी बराबर करवाना।

किसान ने खेत को चार मजदूरों से हेंगवाया।
हेंगवाना

चौपाल