अर्थ : ಕಾಲಿಲ್ಲದವ ಅಥವಾ ಕುಂಟನಾಗಿರುವ ಅವಸ್ಥೆ ಅಥವಾ ಭಾವ
उदाहरणे :
ಅವನು ಕುಂಟನಾಗಿರುವುದರಿಂದ ಅವನಿಗೆ ನೆಡೆಯಲು ಸಾಧ್ಯವಿಲ್ಲ.
समानार्थी : ಕಾಲಿಲ್ಲದ
इतर भाषांमध्ये अनुवाद :
अर्थ : ಒಬ್ಬ ವ್ಯಕ್ತಿಯ ಒಂದು ಕಾಲು ಉಪಯೋಗಕ್ಕೆ ಬಾರದೆ ಇರುವುದು ಅಥವಾ ಮುರಿದು ಹೋಗಿರುವುದು
उदाहरणे :
ಕುಂಟ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನ ಪಡುತ್ತಿದ.
इतर भाषांमध्ये अनुवाद :
Someone who is unable to walk normally because of an injury or disability to the legs or back.
crippleअर्थ : ಯಾರೋ ಒಬ್ಬರ ಒಂದು ಕಾಲು ಕೆಲಸಕ್ಕೆ ಬರುವುದಿಲ್ಲ ಅಥವಾ ಮುರಿದು ಹೋಗಿರುವುದು
उदाहरणे :
ಕುಂಟ ವ್ಯಕ್ತಿಯೊಬ್ಬ ಊರುಗೋಲನ್ನು ಹಿಡಿದು ನಡೆಯಲು ಪ್ರಯತ್ನ ಮಾಡುತ್ತಿದ್ದಾನೆ.
समानार्थी : ಹೆಳವ
इतर भाषांमध्ये अनुवाद :
अर्थ : ಯಾರಿಗೆ ಎರಡೂ ಕಾಲುಗಳು ಮುರಿದು ಹೋಗಿದೆಯೋ
उदाहरणे :
ಕುಂಟ ವ್ಯಕ್ತಿಯು ಗಾಲಿ ಚಕ್ರವಿರುವ ಕುರ್ಚಿಯ ಸಹಾಯದಿಂದ ನೆಡೆಯುತ್ತಾನೆ.
समानार्थी : ಕುಂಟನಾದ, ಕುಂಟನಾದಂತ, ಕುಂಟನಾದಂತಹ, ಹೆಳವ
इतर भाषांमध्ये अनुवाद :