पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕುಂಚ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕುಂಚ   ನಾಮಪದ

अर्थ : ಗೋಡೆ ಮೊದಲಾದವುಗಳಿಗೆ ಬಣ್ಣ ಹಚ್ಚುವ ಬಣ್ಣಕಾರನ ವಸ್ತು

उदाहरणे : ಅವನು ಕುಂಚದಿಂದ ಚಿತ್ರಕ್ಕೆ ಬಣ್ಣ ತುಂಬಿದನು.

समानार्थी : ಕೂರ್ಚಿ, ಬ್ರಷ್ಷು, ವರ್ಣ ಕುಂಚ


इतर भाषांमध्ये अनुवाद :

चित्रकार के रंग भरने की कलम।

वह तूलिका से चित्र में रंग भर रहा है।
अक्षरतूलिका, आघर्षणी, इशिका, इशीका, इषीका, ईषिका, कलम, क़लम, कूँची, कूची, तीली, तूलि, तूलिका, ब्रश

A brush used as an applicator (to apply paint).

paintbrush

अर्थ : ಚಿತ್ರ ಬರೆಯಲು ಬಳಸುವ ಸಾಧನ

उदाहरणे : ಅವನು ಕುಂಚದಿಂದ ಕ್ಯಾನ್ವಾಸಿನಲ್ಲಿ ರಾಮನ ಚಿತ್ರವನ್ನು ಬಿಡಿಸಿದನು.


इतर भाषांमध्ये अनुवाद :

वह औज़ार जिससे महीन चीज़ काटी या खोदी जाए।

वह कलम द्वारा संगमरमर पर राम का चित्र बना रहा है।
अँखिया, अंखिया, कलम, क़लम

अर्थ : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ

उदाहरणे : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ

समानार्थी : ಪೆನ್ನು, ಲೆಕ್ಕಣಿಕೆ, ಲೇಖನ, ಲೇಖನಿ


इतर भाषांमध्ये अनुवाद :

स्याही के संयोग से कागज़ आदि पर लिखने का उपकरण।

यह पेन किसी ने मुझे उपहार स्वरूप प्रदान की है।
अक्षरजननी, अवलेखनी, अवलेखा, कलम, क़लम, पेन, मसिपथ, लेखनी

A writing implement with a point from which ink flows.

pen

अर्थ : ಒಂದು ತರಹದ ಗೆರೆಗಳುಳ್ಳ ಬಟ್ಟೆ, ಜಾಲರಿ ಮೊದಲಾದವುಗಳ ಮೇಲೆ ಶೋಭೆಗಾಗಿ ಮಾಡಿರುವಂತಹ ಹೂವಿನ ಆಕಾರದ ಗುಚ್ಛ

उदाहरणे : ಪರದೆಯ ಹಿಂದಿಯಿರುವ ಕುಂಚ ತುಂಬಾ ಆಕರ್ಷಕವಾಗಿದೆ.

समानार्थी : ಗುಚ್ಛ, ಗೊಂಡೆ


इतर भाषांमध्ये अनुवाद :

डोरी, झालर आदि के सिरे पर शोभा के लिए बना हुआ फूल के आकार का गुच्छा।

परदे के नीचे लगे हुए झब्बे बहुत आकर्षक हैं।
झब्बा, झुग्गा, फुँदना, फूँदा, फूंदा

Decoration consisting of a ball of tufted wool or silk. Usually worn on a hat.

pom-pom, pompon

ಕುಂಚ   ಗುಣವಾಚಕ

अर्थ : ಕುಂಚದ ಮೂಲಕ ಚಿತ್ರಿಸಿದ ಚಿತ್ರ

उदाहरणे : ಅವನು ಚಿತ್ರಿಸಿದ ತೋಟದ ಚಿತ್ರದಲ್ಲಿ ಮಾವಿನ ಹಣ್ಣನ್ನು ಕುಂಚದಿಂದ ಬರುತ್ತಿದ್ದಾನೆ.


इतर भाषांमध्ये अनुवाद :

कलम द्वारा उत्पन्न किया हुआ।

वह बाग में क़लमी आम लगा रहा है।
कलमी, क़लमी

चौपाल