पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೀಳು ಜಾತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೀಳು ಜಾತಿ   ನಾಮಪದ

अर्थ : ನಿಕೃಷ್ಟವಾದ, ಚಿಕ್ಕದಾದ ಕುಲ ಅಥವಾ ವಂಶ

उदाहरणे : ನೀಚ ಕುಲದಲ್ಲಿ ಜನ್ಮಸಿದ ಮಾತ್ರಕ್ಕೆ ನೀಚರಾಗುವುದಿಲ್ಲ.

समानार्थी : ಕೀಳು ಕುಲ, ಕೀಳು ವಂಶ, ಕೆಳ ಜಾತಿ, ಕೆಳ ವಂಶ, ಕೆಳ ವರ್ಗ, ನೀಚ ಕುಲ, ನೀಚ ಜಾತಿ, ನೀಚ ವಂಶ, ಹೀನ ಕುಲ, ಹೀನ ಜಾತಿ


इतर भाषांमध्ये अनुवाद :

बुरा या छोटा कुल या वंश।

निम्न कुल में जन्म लेने से कोई नीचा नहीं हो जाता।
निम्न कुल, निम्न वंश, नीचा कुल, हीन कूल

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept

ಕೀಳು ಜಾತಿ   ಗುಣವಾಚಕ

अर्थ : ನೀಚ ಕುಲದ ಅಥವಾ ವಂಶದಲ್ಲಿ ಹುಟ್ಟಿದ

उदाहरणे : ಕೆಳ ಜಾತಿದಲ್ಲಿ ಹುಟ್ಟಿದವನು ತನ್ನ ಕೆಲಸದಿಂದ ಮೇಲಕ್ಕೆ ಬಂದನು.

समानार्थी : ಕೀಳು-ಜಾತಿ, ಕೆಳ ಜಾತಿಯ, ಕೆಳ-ಜಾತಿಯ, ನೀಚ ಕುಲದ, ನೀಚಕುಲದ


इतर भाषांमध्ये अनुवाद :

नीच कुल या वंश में उत्पन्न।

नीच रैदास अपने कर्मों से उच्च हो गए।
अवरज, नीच, नीचकुलोत्पन्न

चौपाल