पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೀಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೀಳು   ನಾಮಪದ

अर्थ : ಬೇರು ಸಹಿತ ನಾಶಪಡಿಸುವಿಕೆ,

उदाहरणे : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.

समानार्थी : ಉನ್ಮೂಲನ, ಕಿತ್ತೊಗೆ, ಬೇರ್ಪಡಿಸು


इतर भाषांमध्ये अनुवाद :

जड़ से उखाड़ने या समूल नष्ट करने की क्रिया।

अवांछित पौधों के उन्मूलन से वांछित पौधे अच्छी तरह से बढ़ते हैं।
भ्रष्टाचार के उन्मूलन के बिना देश का विकास नहीं हो पाएगा।
अवरोपण, अवलुंचन, अवलुञ्चन, उखाड़ना, उखारना, उखेड़ना, उखेरना, उच्चाटन, उच्छेद, उच्छेदन, उछेद, उत्पाटन, उन्मूलन

ಕೀಳು   ಕ್ರಿಯಾಪದ

अर्थ : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು

उदाहरणे : ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.

समानार्थी : ಎಳೆ, ಜಗ್ಗು


इतर भाषांमध्ये अनुवाद :

किसी वस्तु आदि को इस प्रकार खींचना कि वह भूमि से रगड़ खाती हुई आये।

उसने अपने भाई को विद्यालय तक घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

अर्थ : ಕತ್ತರಿಸಿ ಬೇರೆ ಮಾಡುವ ಪ್ರಕ್ರಿಯೆ

उदाहरणे : ಮೇಲ್ಛಾವಣಿಯ ಮೇಲೆ ನೇತಾಡುತ್ತಿದ್ದ ಮಾವಿನ ಹಣ್ಣುಗಳನ್ನು ಕತ್ತಿಸಿದರು.

समानार्थी : ಕತ್ತರಿಸು, ಕೂಯಿ


इतर भाषांमध्ये अनुवाद :

काटकर अलग करना।

उसने छत पर लटकती आम की डालियों को छाँट दिया।
छाँट देना, छाँटना

Remove by or as if by cutting.

Cut off the ear.
Lop off the dead branch.
chop off, cut off, lop off

अर्थ : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು

उदाहरणे : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.

समानार्थी : ಒಡಿ, ಒಡೆ, ಕೊಯ್ಯು, ಮುರಿ


इतर भाषांमध्ये अनुवाद :

किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।

पवन बगीचे में आम तोड़ रहा है।
टोरना, तोड़ना, तोरना

Break a small piece off from.

Chip the glass.
Chip a tooth.
break off, chip, cut off, knap

अर्थ : ಹೂವನ್ನು ಗಿಡದಿಂದ ಬೇರೆ ಮಾಡುವ ಪ್ರಕ್ರಿಯೆ

उदाहरणे : ಮಾಲಿನಿ ಹೂ ತೋಟದಲ್ಲಿ ಹೂವನ್ನು ಕೀಳುತ್ತಿದ್ದಾಳೆ.


इतर भाषांमध्ये अनुवाद :

फूल को पौधे से अलग करना।

मालिन बगीचे में फूल चुन रही है।
चुनना, लोढ़ना

Pull or pull out sharply.

Pluck the flowers off the bush.
pick off, pluck, pull off, tweak

ಕೀಳು   ಗುಣವಾಚಕ

अर्थ : ಯಾರೋ ಒಬ್ಬರು ಅತಿಯಾದ ನಿರ್ಲಜೆ ಹೆದರಿಕೆ-ಬೆದರಿಕೆ ಎಲ್ಲಾ ಸಹಿಸಿದರೂ ಕೆಟ್ಟ ಮಾತು ಅಥವಾ ರೂಢಿಯನ್ನು ಬಿಡದೆ ಇರುವುದು

उदाहरणे : ಅವನೊಬ್ಬ ನಾಚಿಕೆಗೇಡು ಮನುಷ್ಯ ಪದೇ ಪದೇ ಬುದ್ಧಿವಾದ ಹೇಳಿದರು ತನ್ನ ಸ್ವಭಾವನ್ನು ಬದಲಾಯಿಸಿಕೊಳ್ಳುವುದಿಲ್ಲ.

समानार्थी : ಕೀಳಾದ, ಕೀಳಾದಂತ, ಕೀಳಾದಂತಹ, ನಾಚಿಕೆಗೇಡಾದ, ನಾಚಿಕೆಗೇಡಾದಂತ, ನಾಚಿಕೆಗೇಡಾದಂತಹ, ನಾಚಿಕೆಗೇಡು


इतर भाषांमध्ये अनुवाद :

बहुत बड़ा निर्लज्ज जो बराबर घुड़कियाँ-झिड़कियाँ सहकर भी बुरी बातें या आदतें न छोड़ता हो।

वह जूताखोर आदमी है, बार-बार समझाने के बाद भी अपनी आदतें नहीं बदलता।
जूताख़ोर, जूताखोर, जूतीख़ोर, जूतीखोर

चौपाल