पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೀಟಲೆ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೀಟಲೆ ಮಾಡು   ಕ್ರಿಯಾಪದ

अर्थ : ಹಾಸ್ಯ ಮಾಡುತ್ತಾ ತೊಂದರೆ ನೀಡುವ ಪ್ರಕ್ರಿಯೆ

उदाहरणे : ರಮೇಶ್ ತನ್ನ ನಾನದಿಯನ್ನು ರೇಗಿಸುತ್ತಿದ್ದ.

समानार्थी : ಕೆಣಕು, ರೇಗಿಸು


इतर भाषांमध्ये अनुवाद :

मज़ाक में तंग करना।

रमेश अपनी साली को छेड़ रहा है।
छेड़ना

Mock or make fun of playfully.

The flirting man teased the young woman.
tease

अर्थ : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು

उदाहरणे : ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.

समानार्थी : ಕಿಚಾಯಿಸು, ಗೋಳಾಡಿಸು, ಚಂಡಾಯಿಸು, ಪೀಡಿಸು, ರೇಗಿಸು


इतर भाषांमध्ये अनुवाद :

किसी को तंग करना।

कृष्ण गोपियों को छेड़ते थे।
छेड़खानी करना, छेड़छाड़ करना, छेड़ना

Annoy persistently.

The children teased the boy because of his stammer.
badger, beleaguer, bug, pester, tease

अर्थ : ವಸ್ತುಗಳನ್ನು ಕೆಣಕುವ ಪ್ರಕ್ರಿಯೆ

उदाहरणे : ನಾಯಿಯನ್ನು ರೇಗಿಸಬೇಡ.

समानार्थी : ಕೆಣಕು, ರೇಗಿಸು


इतर भाषांमध्ये अनुवाद :

वस्तुओं को खोद-खाद करना या फेर-बदल करना।

रेडियो को मत छेड़ो।
छेड़-छाड़ करना, छेड़छाड़ करना, छेड़ना

अर्थ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

उदाहरणे : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

समानार्थी : ಅಪಮಾನ ಮಾಡು, ಅಲ್ಲಗಳೆ, ಅವಮಾನ ಮಾಡು, ಕೆಣಕು, ಚೇಡಿಸು, ರೇಗಸು


इतर भाषांमध्ये अनुवाद :

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना

चौपाल