अर्थ : ಕೀಟಗಳನ್ನು ಆಹಾರವಾಗಿ ಸೇವಿಸುವ ಯಾವುದೇ ಪ್ರಾಣಿ ಅಥವಾ ಜೀವಿಯ ಗುಣ
उदाहरणे :
ಕೆಲವು ಗುಬ್ಬಿಗಳು ಕೀಟಭಕ್ಷಕ ಗುಣವನು ಹೊಂದಿರುತ್ತವೆ.
समानार्थी : ಕೀಟಭಕ್ಷಕ, ಕೀಟಭಕ್ಷಕವಾದ, ಕೀಟಭಕ್ಷಕವಾದಂತ, ಕೀಟಾಹಾರಿ, ಕೀಟಾಹಾರಿಯಾದ, ಕೀಟಾಹಾರಿಯಾದಂತ, ಕೀಟಾಹಾರಿಯಾದಂತಹ
इतर भाषांमध्ये अनुवाद :
(of animals and plants) feeding on insects.
insectivorous