पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೀಟನಾಶಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೀಟನಾಶಕ   ನಾಮಪದ

अर्थ : ಕೀಟ ಅಥವಾ ಯಾವುದೇ ಕ್ರಿಮಿಗಳನ್ನು ನಾಶ ಮಾಡುವ ಸಲುವಾಗಿ ಬಳಸುವ ಕೀಟವನ್ನು ನಾಶಮಾಡುವ ಗುಣವಿರುವ ಔಷಧ ಅಥವಾ ಅಂತಹ ರಸಾಯನ

उदाहरणे : ರೈತರು ಹತ್ತಿ ಬೆಳೆಗೆ ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ.

समानार्थी : ಕ್ರಿಮಿನಾಶಕ


इतर भाषांमध्ये अनुवाद :

कीड़ों को मारने के लिए उपयोग में लाया जाने वाला रसायन।

फसलों को रोग से बचाने के लिए कीटनाशक का प्रयोग किया जाता है।
कीट-नाशक, कीटनाशक, कीटनाशी, जंतुनाशक दवा, जंतुनाशक दवाई, जन्तुनाशक दवा, जन्तुनाशक दवाई

A chemical used to kill pests (as rodents or insects).

pesticide

ಕೀಟನಾಶಕ   ಗುಣವಾಚಕ

अर्थ : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ

उदाहरणे : ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.

समानार्थी : ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ


इतर भाषांमध्ये अनुवाद :

कीड़ों को मारने के लिए उपयोग में लाया जाने वाला।

किसान खेत में कीटनाशक दवाओं का छिड़काव कर रहा है।
कीट-नाशक, कीटनाशक, कीटनाशी

चौपाल