अर्थ : ಶಬ್ದವನ್ನು ಗ್ರಹಿಸುಲು ಆಗದಿರುವ ಅವಸ್ಥೆ
उदाहरणे :
ಕಿವುಡುತನದಿಂದಾಗಿ ನನಗೆ ದಿನ ನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ
समानार्थी : ಬದಿರತೆ
इतर भाषांमध्ये अनुवाद :
अर्थ : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ
उदाहरणे :
ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.
समानार्थी : ಕಿವಿ ಕೇಳಿಸದ, ಕಿವಿ ಮಂದವಾದ, ಕೆಪ್ಪು
इतर भाषांमध्ये अनुवाद :
अर्थ : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ
उदाहरणे :
ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.
समानार्थी : ಕೇಳಿಸದಿರುವಿಕೆ, ಕೇಳಿಸದಿರುವುದು, ಮೂಕ, ಮೂಗ
इतर भाषांमध्ये अनुवाद :
The property of being speechless.
speechlessness