अर्थ : ಯಾವುದೇ ಕೋಮಲವಾದ ಪದಾರ್ಥ ವಿಷೇಶವಾಗಿ ಬಟ್ಟೆ, ಹೂ ಮುಂತಾದವುಗಳನ್ನು ಕೈಯಲ್ಲಿ ಮುಟ್ಟುವುದರಿಂದ ಕೊಳಕಾಗುವ ಪ್ರಕ್ರಿಯೆ
उदाहरणे :
ನೀವೆಲ್ಲರು ಹೂವನ್ನು ಏಕೆ ಕಿವುಚುತ್ತಿದ್ದೀರ.
इतर भाषांमध्ये अनुवाद :
किसी कोमल पदार्थ विशेषकर कपड़े, फूल आदि को इस प्रकार हाथ से मलना कि वह खराब हो जाए।
तुम लोग फूल को क्यों गींजते हो।अर्थ : ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ
उदाहरणे :
ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.
समानार्थी : ಹಿಂಡು
इतर भाषांमध्ये अनुवाद :