अर्थ : ಶತೃಗಳ ಧಾಳಿಯನ್ನು ತಡೆಯಲು ಕಟ್ಟಿರುವಂತಹ, ಸುರಕ್ಷಿತವಾದ ಸ್ಥಳ ಅದು ಮುಖ್ಯದ್ವಾರದೊಂದಿಗೆ ಭದ್ರವಾದ ನಾಲ್ಕುಗೋಡೆಗಳು ನಾಲ್ಕುಕಡೆಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ
उदाहरणे :
ಮೊಗಲರ ಕಾಲದಲ್ಲಿ ಸ್ಥಾಪಿತವಾದ ಕೋಟೆಗಳ ನಮೂನೆಗಳು ಬಹಳ ಸುಂದರವಾಗಿವೆ.
समानार्थी : ಕೋಟೆ, ದುರ್ಗ, ಭದ್ರವಾದ ಕಲ್ಲಿನಕಟ್ಟಡ
इतर भाषांमध्ये अनुवाद :